- Monday
- June 22nd, 2026
ಮಡಿಕೇರಿ ಸಮೀಪದ ಹಾಕತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚೂರಿಕಾಡುವಿನಲ್ಲಿ ಕಳೆದ ಕೆಲವು ದಿನಗಳಿಂದ ಒಂದು ಮರಿ ಆನೆ ಸಹಿತ ಒಟ್ಟು ಆರು ಕಾಡಾನೆಗಳು ಬೀಡು ಬಿಟ್ಟಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ನಾಚಿಯಪ್ಪನ್, ರಂಜಿನಿ ಅಮ್ಮಣ್ಣ ಹಾಗೂ ಖಾಲಿದ್ ರವರ ತೋಟಗಳಲ್ಲಿ ಬೀಡು ಬಿಟ್ಟ ಆನೆಗಳ ದಂಡು ಅಪಾರ ಪ್ರಮಾಣದ ಬಾಳೆ, ಅಡಿಕೆ, ತೆಂಗಿನಮರ ಸಹಿತ ಇತರೆ...
ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ಯುವಜನ ವಿಕಾಸ ಕೇಂದ್ರ ಯುವಕ ಮಂಡಲ (ರಿ) ಕನಕಮಜಲು ಇದರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಆಚರಿಸಲಾಯಿತು.ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಿವೈನ್ ಪಾರ್ಕ್ ನ ಯೋಗ ತರಬೇತುದಾರರಾದ ಷಣ್ಮುಖ ಕುತ್ಯಾಳ ಅವರು ದೈನಂದಿನ ಜೀವನದಲ್ಲಿ ನಮ್ಮ ಶರೀರವನ್ನು ಸಧೃಡಗೊಳಿಸುವ ಬಗ್ಗೆ...
SKSSF ಉಪ ಸಮಿತಿಯಾದ ಟ್ರೆಂಡ್ ದ. ಕ ಜಿಲ್ಲಾ ಸಮಿತಿ ರಚನೆ ಜೂ 21 ರಂದು ಪಾಣೆಮಂಗಳೂರು S. S ಆಡಿಟೊರಿಯಂ ನಲ್ಲಿ ನಡೆಯಿತು . ನೂತನ ಸಮಿತಿಯ ಉಸ್ತುವಾರಿಯಾಗಿ ಇಕ್ಬಾಲ್ ಬಾಳಿಲ, ಚೇರ್ಮನ್ ಸಮದ್ ಸಾಲೆತ್ತೂರ್, ಕನ್ವೀನರ್ ಅಬ್ದುಲ್ ಸಲಾಂ ಅಡ್ಡೂರ್, ವೈಸ್ ಕನ್ವೀನರ್ ಬದ್ರುದ್ದೀನ್ ಕುಕ್ಕಾಜೆ, ತೌಸೀಫ್ ಪಾಂಡವರಕಲ್ಲು, ತಬ್ಸೀರ್, ನೌಶಾದ್ ಅನ್ಸಾರಿ,...
ಕಾಸರಗೋಡಿನ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲೂ ಸರಣಿ ಸ್ತ್ರೀ ಹಂತಕ , ಸೈನೆಡ್ ಮೋಹನ್ ದೋಷಿ ಎಂದು ನ್ಯಾಯಾಲಯವೊಂದು ತೀರ್ಪು ನೀಡಿದೆ . ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ , ಸೈನೈಡ್ ನೀಡಿ ಕೊಲೆಗೈದಿದ್ದ ಆರೋಪದ ಮೇರೆಗೆ ಮೋಹನ್ ವಿರುದ್ಧ 20 ಪ್ರಕರಣಗಳು ದಾಖಲಾಗಿದ್ದವು . 19 ಪ್ರಕರಣಗಳ ವಿಚಾರಣೆ ಮುಗಿದಿದ್ದು ,...
ಇಂದು ನಡೆದ ಸೂರ್ಯಗ್ರಹಣದ ದೋಷ ನಿವಾರಣೆಯ ಪ್ರಯುಕ್ತ ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾದಲ್ಲಿ ಗ್ರಹಣಶಾಂತಿ ಹೋಮ ನಡೆಯಿತು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು, ಆರ್ಚಕರು, ಭಕ್ತಾಬಿಮಾನಿಗಳು ಭಾಗವಹಿಸಿದ್ದರು.
ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆ ಅವಧಿಯಲ್ಲಿ 453 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9150ಕ್ಕೆ ಏರಿಕೆ ಕಂಡಂತಾಗಿದೆ. ಇಂದು ಬೆಂಗಳೂರು ನಗರದಲ್ಲಿ ಬರೋಬ್ಬರಿ 196 , ಬಳ್ಳಾರಿ 40, ಕಲಬುರಗಿ 39, ವಿಜಯಪುರ 39, ಮೈಸೂರು...
ಇಂದು ನಡೆದ ಸೂರ್ಯ ಗ್ರಹಣದ ದೋಷ ನಿವಾರಣೆಗಾಗಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ ನಡೆಯಿತು
ಖಾಸಗಿ ಆಸ್ಪತ್ರೆಯಲ್ಲಿ ಕೂಡ ಕೊರೊನ ಸೋಂಕಿತರಿಗೆ ಚಿಕಿತ್ಸೆಗೆ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.ಆಯುಷ್ಮಾನ್ ಕಾರ್ಡ್ ಇದ್ದವರಿಗೆ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಉಚಿತ ಚಿಕಿತ್ಸೆ ಸಿಗಲಿದೆ. ಅದರ ವೆಚ್ಚವನ್ನು ಸರಕಾರ ಭರಿಸುವುದೆಂದೂ ವರದಿಯಾಗಿದೆ. ಆದರೇ ಇದರ ದುರುಪಯೋಗ ಆಗದಂತೆ ಸರಕಾರ ನಿಗವಹಿಸಬೇಕಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಭರ್ತಿ ಆಗಿದ್ದರೆ ಮಾತ್ರ ಖಾಸಗಿ...
ಸುಳ್ಯದ ಶ್ರೀ ರಾಮ್ ಪೇಟೆಯ ಕಾನತ್ತಿಲ ಕಾಂಪ್ಲೆಕ್ಸ್ ನಲ್ಲಿರುವ ವೆಹಿಕಲ್ಸ್ ಇಂಡಿಯಾ ಶೋರೂಂ ನಲ್ಲಿ ಬಜಾಜ್ ದ್ವಿಚಕ್ರ ವಾಹನಗಳ ಎಕ್ಸ್ ಚೇಂಜ್ ಮತ್ತು ಲೋನ್ ಮೇಳ ಜೂ.25 ಮತ್ತು 26 ರಂದು ನಡೆಯಲಿರುವುದು . ಮಾನ್ಸೂನ್ ಪ್ರಯುಕ್ತ ಪ್ರತೀ ಬಜಾಜ್ ದ್ವಿಚಕ್ರ ವಾಹನ ಖರೀದಿಯ ಮೇಲೆ ವಿಶೇಷ ಕೊಡುಗೆ ನೀಡಲಾಗುವುದು . ಯಾವುದೇ ಬ್ರಾಂಡ್ ನ...
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಡೆಡ್ಲಿ ಕೊರೊನಾ ವೈರಸ್ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಮಾರಕವಾಗಿ ನಿಂತಿದೆ. ಈಗಷ್ಟೇ ಲಾಕ್ ಡೌನ್ ಕೂಡ ಸಡಿಲಿಕೆಯಾಗಿದೆ ದೈನಂದಿನ ಕೆಲಸವೂ ಶುರುವಾಗಿ ಬಿಟ್ಟಿವೆ. ಆದರೆ ಶಿಕ್ಷಣ ಕ್ಷೇತ್ರವು ಇನ್ನೂ ತೆರೆದಿಲ್ಲ ಇದು ಒಂದು ರೀತಿಯಲ್ಲಿ ಒಳ್ಳೆಯ ನಿರ್ಧಾರವಾದರೆ. ಮಕ್ಕಳ ಭವಿಷ್ಯಕ್ಕೆ ತುಂಬಾನೇ ಆಘಾತಕಾರಿ ಪರಿಣಾಮ ಬೀರುವುದು ಹೌದು. ಒಂದು ವೇಳೆ...
Loading posts...
All posts loaded
No more posts
