- Friday
- April 24th, 2026
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ಳಾರೆ ವಲಯದ ಕಳಂಜ ಕಾರ್ಯಕ್ಷೇತ್ರದಲ್ಲಿ ಶ್ರೀ ವಿಷ್ಣಮೂರ್ತಿ ದೈವಸ್ಥಾನದ ನೂತನ ಭೋಜನಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 3 ಲಕ್ಷ ಅನುದಾನದ ಮಂಜೂರಾತಿ ಪತ್ರ ವಿತರಣೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ )...
1837ರ ಮಾರ್ಚ್ 30 ರಂದು ಭಾರತದಲ್ಲಿ ಬ್ರಿಟೀಷರ ವಿರುದ್ಧ ಮೊಟ್ಟಮೊದಲ ಸಂಘಟಿತ ಪ್ರತಿರೋಧದ ದಾಖಲೆಬದ್ಧ ಉದಾಹರಣೆಯಾಗಿ “ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ” ವು ಬೆಳ್ಳಾರೆ ಯಲ್ಲಿ ಪ್ರಾರಂಭಗೊಂಡಿತು. ಈ ಐತಿಹಾಸಿಕ ದಿನವನ್ನು ನೆನಪಿಸಿಕೊಳ್ಳುವ ಸಲುವಾಗಿ 188 ವರ್ಷಗಳ ಬಳಿಕ ನಾಳೆ ಮಾ.30 ರಂದು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಸಭಾಂಗಣದಲ್ಲಿ ಪೂರ್ವಾಹ್ನ 9:30ಕ್ಕೆ ಅಮರ...
ಗುತ್ತಿಗಾರು-ಕಮಿಲ ರಸ್ತೆಯ ಚತ್ರಪ್ಪಾಡಿ ಎಂಬಲ್ಲಿ ನೂತನ ಸೇತುವೆಗೆ 100ಲಕ್ಷ ಮತ್ತು ಪೈಕ- ಬಾಕಿಲ ರಸ್ತೆ ಅಭಿವೃದ್ಧಿಗೆ 20ಲಕ್ಷದ ಕಾಮಗಾರಿಗಳಿಗೆ ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಗುದ್ದಲಿಪೂಜೆಯನ್ನು ನೆರವೆರಿಸಿದರು. ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮಪಂಚಾಯತ್ ಅಧ್ಯಕ್ಷೆ ಸುಮಿತ್ರ ಮೂಕಮಲೆ, ಸದಸ್ಯರುಗಳಾದ ಸತೀಸ್ ಮೂಕಮಲೆ, ಮಾಯಿಲಪ್ಪ ಕೊಂಬೆಟ್ಟು,ಜಗದೀಶ ಬಾಕಿಲ,ಪಕ್ಷದ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪಕ್ಷದ...
ಪಂಜ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 50ಲಕ್ಷ ವೆಚ್ಚದ ಪಂಜ- ಬಳ್ಳಕ್ಕ ರಸ್ತೆಗೆ ಗುದ್ದಲಿಪೂಜೆ ಮತ್ತು 16.1 ಲಕ್ಷದ ಗ್ರಾಮೀಣ ರಸ್ತೆಯ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯ ಅವರು ನೆರವೇರಿಸಿದರು, ಹಿರಿಯರಾದ ಡಾ.ರಾಮಯ್ಯ ಭಟ್ ಪಂಜ ದೀಪ ಬೆಳಗಿಸಿದರು.ಕಾಮಗಾರಿಗಳ ವಿವರಕೆಮ್ಮೂರು- ಮುಂಡುಕಾಯರ ರಸ್ತೆ-5ಲಕ್ಷಕೃಷ್ಣ ನಗರ -ರೆಂಜೆ ಮಜಲು ರಸ್ತೆ-4ಲಕ್ಷಪುತ್ಯ-ಸಂಪ ರಸ್ತೆ- 3.50ಬೇರ್ಯ ರಸ್ತೆ-1.80ನೆಕ್ಕಿಲ- ಬೆದ್ರಾಣೆ ರಸ್ತೆ-1.80ನಾಡಕಛೇರಿ ರಸ್ತೆ-1.80...
ದಿನಾಂಕ 27/03/25 ರಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಕೊಲ್ಲಮೊಗ್ರು ಗಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಮಾನ್ಯ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.ಕೊಲ್ಲಮೊಗ್ರ-ಆಲದಮರಬಳಿ ಮುಖ್ಯ ರಸ್ತೆಗೆ ನೂತನ ಸೇತುವೆಗೆ - 1ಕೋಟಿ ಕಲ್ಮಕಾರು ರಸ್ತೆಯ ಗಡಿಕಲ್ಲು ಬಳಿ ತಡೆಗೋಡೆಗೆ 25ಲಕ್ಷಕೊಲ್ಲಮೊಗ್ರ ಗ್ರಾಮದ ಕುಂಟುಕಾಪು ರಸ್ತೆಗೆ 10ಲಕ್ಷಕೊಲ್ಲಮೊಗ್ರ ಗ್ರಾಮದ ಮಲ್ಲಾಜೆ-ಕೊಳೆಕ್ಕಾನ -20ಲಕ್ಷಕೊಲ್ಲಮೊಗ್ರ ಗ್ರಾಮದ ಕಡಂಬಳ- 5ಲಕ್ಷ...
ಸುಳ್ಯದ ಚಂದನ ಸಾಹಿತ್ಯ ವೇದಿಕೆ ಮತ್ತು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಕವಿ, ಸಾಹಿತಿ, ಗಾಯಕ, ಜ್ಯೋತಿಷಿಯಾದ ಎಚ್ ಭೀಮರಾವ್ ವಾಷ್ಠರ್ ರವರ 49 ನೇ ಹುಟ್ಟುಹಬ್ಬದ ಆಚರಣೆ ಸಂಭ್ರಮ ಪ್ರಯುಕ್ತ, ರಾಜ್ಯಮಟ್ಟಟದ ಚುಟುಕು ಕವಿಗೋಷ್ಠಿ - ಎರಡು ಸಾಹಿತ್ಯ ಕೃತಿಗಳ ಬಿಡುಗಡೆ - ಪ್ರಶಸ್ತಿ ಪ್ರದಾನ -...
ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಜಾನಪದ ಉತ್ಸವ 2025, ನಮ್ಮ ಸಂಸ್ಕೃತಿ ನಮ್ಮ ಉತ್ಸವ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಮಾ -27 ರಂದು ನಡೆಯಿತು. ನೆಹರು ಮೆಮೊರಿಯಲ್ ಕಾಲೇಜು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಡಾ ಪೂವಪ್ಪ ಕಣಿಯೂರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ದಿನನಿತ್ಯದ ಜೀವನ ಕ್ರಮಕ್ಕೂ ಜಾನಪದ ಕ್ಕೂ ಅವಿನಾಭಾವ...
ಸುಳ್ಯಸರಕಾರಿ ಪ್ರಥಮ ದರ್ಜೆ ಕಾಲೇಜು, ಐ.ಕ್ಯೂ.ಎ.ಸಿ ವಿಭಾಗ, ನೇಷನಲ್ ಇಂಟಿಗ್ರೇಟೆಡ್ ಫಾರಮ್ ಆಫ್ ಆರ್ಟಿಸ್ಟ್ಸ್ ಆಂಡ್ ಆಕ್ಟಿವಿಸ್ಟ್ಸ್ ಕರ್ನಾಟಕ, ಮಂಗಳೂರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಲಯನ್ಸ್ ಕ್ಲಬ್ ಹಿರಿಯಡ್ಕ ಇದರ ಜಂಟಿ ಆಶ್ರಯದಲ್ಲಿ ಸಂವೇದನಾ-2 ಶೀರ್ಷಿಕೆಯಡಿ ರಕ್ತದಾನ ಶಿಬಿರವು ಕಾಲೇಜಿನ ಸಭಾಂಗಣದಲ್ಲಿ ಮಾ.22 ರಂದು ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ. ಆರ್...
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮವು ಮಾ.27 ರಂದು ನಡೆಯಿತು.ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಗುದ್ದಲಿಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.ಕೊಲ್ಲಮೊಗ್ರು ಪೇಟೆಯ ಆಲದ ಮರದ ಬಳಿಯ ಹೊಳೆಗೆ 1 ಕೋಟಿ ರೂಪಾಯಿ ವೆಚ್ಚದ ಸೇತುವೆ, ಗಡಿಕಲ್ಲು ರಸ್ತೆ ಬದಿ 25 ಲಕ್ಷ...
Loading posts...
All posts loaded
No more posts
