ಕಲ್ಮಡ್ಕ : ಪೋಕ್ಸೋ ಪ್ರಕರಣ ದಾಖಲು – ಯುವಕನ ಬಂಧನ

ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿದ ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲಾದ ಘಟನೆ ಜು.07 ರಂದು ನಡೆದಿದೆ. ಕಲ್ಮಡ್ಕ ಗ್ರಾಮದ ಕಾರ್ತಿಕ್ ಎಂಬಾತ ಉಬರಡ್ಕದ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಇದೀಗ ಗರ್ಭವತಿಯಾಗಿದ್ದು, ಬಾಲಕಿಯ ತಾಯಿ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಜು.7 ರಂದು ಉಬರಡ್ಕದ ಬಾಲಕಿ...

ಸುಳ್ಯ : ಟೈಲರ್ಸ್ ಎಸೋಸಿಯೇಶನ್ ವಾರ್ಷಿಕ ಮಹಾಸಭೆ

ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್  ಸುಳ್ಯ ಇದರ ವಾರ್ಷಿಕ ಮಹಾಸಭೆ ಶಿವಕೃಪಾ ಕಲಾ ಮಂದಿರದಲ್ಲಿ ಇಂದು ನಡೆಯಿತು.‌ ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಟೈಲರ್ ಅಸೋಸಿಯೇಶನ್ ಅಧ್ಯಕ್ಷ ದಿವಾಕರ ಟಿ, ಪ್ರಜ್ವಲ್ ಕುಮಾರ್, ನಾರಾಯಣ ಬಿ ಎ, ಸುರೇಶ್ ಸಾಲ್ಯಾನ್, ಜಯಂತ ಉರ್ಲಾಂಡಿ, ಕೆ ಲಿಗೋದರ...
Ad Widget

ಕೂರ್ನಡ್ಕ: ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆ

ಜು.6 ರಂದು ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ನಾರಾಯಣನ್ ಎಂಬ ವ್ಯಕ್ತಿ ಪಾಲದಿಂದ ಬಿದ್ದು ನಾಪತ್ತೆಯಾಗಿದ್ದರು. ಸುಳ್ಯ ಪ್ರಕೃತಿ ವಿಕೋಪ ತಂಡದಿಂದ ನಿರಂತರ 3 ದಿನಗಳಿಂದ ಕಾರ್ಯಚರಣೆ ನಡೆಸುತ್ತಿದ್ದರು. ಇಂದು ಮಧ್ಯಾಹ್ನ ವೇಳೆಗೆ ಆಲೆಟ್ಟಿ ಗ್ರಾಮದ ನೆಡ್ಚಿಲ್ ಎಂಬಲ್ಲಿ ನಾರಾಯಣ ಅವರ ಮೃತದೇಹ ಸಿಕ್ಕಿದೆ ಎಂದು ತಿಳಿದುಬಂದಿದೆ. ಎಸ್ ಡಿ ಆರ್ ಫ್ , ಪೈಚಾರ್...

ಸರಕಾರಿ ಪ್ರೌಢ ಶಾಲೆ ಎಣ್ಮೂರು: ಗ್ರಂಥಾಲಯ ಉನ್ನತೀಕರಣ ಹಾಗೂ ನೋಟು ಪುಸ್ತಕ ವಿತರಣಾ ಕಾರ್ಯಕ್ರಮ

ಸರಕಾರಿ ಪ್ರೌಢ ಶಾಲೆ ಎಣ್ಮೂರು,ಸುಂದರ ಪ್ರತಿಷ್ಠಾನ ಬೆಂಗಳೂರು ಹಾಗೂ ಅಭ್ಯುದಯ ಸಂಸ್ಥೆಯ ಮೂಲಕ ಎಣ್ಮೂರು ಪ್ರೌಢ ಶಾಲೆಯಲ್ಲಿ ಗ್ರಂಥಾಲಯ ಉನ್ನತೀಕರಣ ಹಾಗೂ ನೋಟು ಪುಸ್ತಕ ವಿತರಣಾ ಕಾರ್ಯಕ್ರಮ ಜುಲೈ 08 ರಂದು ನಡೆಯಿತು. ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಮಾರಿ ಜಾನಕಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. JC ಪೂರ್ವ ವಲಯಾಧಿಕಾರ ಜೇಸಿ ಪ್ರದೀಪ್...

ಕಲ್ಲುಗುಂಡಿ : ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರ್ ಪಂಗಡ ಸಾಂಸ್ಕೃತಿಕ ಸ್ಪರ್ಧೆ

ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರ್ ಪಂಗಡ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ಜು.8 ರಂದು ಜರುಗಿತು. ಶಾಲಾ ಸಂಚಾಲಕರಾದ  ಫಾ| ಪಾವ್ಲ್ ಕ್ರಾಸ್ತಾರವರು ದೀಪ ಪ್ರಜ್ವಲಿಸುವುದರ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ನಂತರ  ತಂಡದ ನಾಯಕರಿಗೆ ಗುಂಪಿನ ಧ್ವಜವನ್ನು ಹಸ್ತಾಂತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯನಿ  ಸಿ| ಅನಿತಾ ಫೆರ್ನಾಂಡಿಸ್ ರವರು ವಿದ್ಯಾರ್ಥಿಗಳಿಗೆ ಅಂತರ್ ಪಂಗಡ ಸ್ಪರ್ಧೆಯ...

ಬಾಳುಗೋಡು : ಖ್ಯಾತ ನಾದಸ್ವರ ಮಾಂತ್ರಿಕ ಪೊಡಿಯ ಪುಣೇರಿ ನಿಧನ

ಬಾಳುಗೋಡು ಗ್ರಾಮದ ಪುಣೇರಿ ನಿವಾಸಿ ಖ್ಯಾತ ನಾದಸ್ವರ ವಾದಕ ಪೊಡಿಯ ಅವರು ಜು.08 ಶನಿವಾರದಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.ಪೊಡಿಯಾ ಅವರು ನಾದಸ್ವರ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದರು. ಇವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸುಂದರಿ, ಮಕ್ಕಳಾದ ಪ್ರವೀಣ್, ಉದಯ್, ಪ್ರದೀಪ್ ಹಾಗೂ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

ಕೆಸರು ಗದ್ದೆಯಲ್ಲಿ ಬೆಳ್ಳಾರೆ ಸಂತೆ

ಬೆಳ್ಳಾರೆಯ ಪೇಟೆಯ ಹೃದಯ ಭಾಗದಲ್ಲಿರುವ ಸಂತೆ ಮಾರುಕಟ್ಟೆಯ ಪ್ರದೇಶ ಕೆಸರುಮಯವಾಗಿದ್ದು ವರ್ತಕರು ಹಾಗೂ ಗ್ರಾಹಕರು ಸಂಕಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳಲು ನಾಗರೀಕರು ಒತ್ತಾಯಿಸಿದ್ದಾರೆ.

ಪಂಜ : ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ದರ್ಜೆಗೆರಿಸಲು ಶಾಸಕಿ ಭಾಗೀರಥಿ ಅವರಿಗೆ ಮನವಿ

ಪಂಜ ಗ್ರಾಮ ಪಂಚಾಯತ್ ಹಾಗೂ ಪಂಜ ಬೂತ್ ಸಮಿತಿಯ ವತಿಯಿಂದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ದರ್ಜೆ ಹಾಗೂ ಪಂಜ ಗ್ರಾಮದ ಸ್ಥಳೀಯ ಸಮಸ್ಯೆಗಳ ಕುರಿತು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪೂರ್ಣಿಮಾ ದೇರಾಜೆ, ಶಿವರಾಮಯ್ಯ ಕರ್ಮಾಜೆ, ಚಂದ್ರಶೇಖರ ಶಾಸ್ತ್ರೀ, ಸುವರ್ಣಿನಿ ಎನ್ ಎಸ್, ಗಣೇಶ್ ಪೈ, ಲಿಗೋಧರ...

ರಾಜ್ಯ ಬಜೆಟ್ ನಾಡಿನ ಸರ್ವರನ್ನೂ ತಲುಪಿದೆ ಹಾಗೂ ಕೃಷಿಕರ ಬಗ್ಗೆ ಕಾಳಜಿ ಹೊಂದಿದ ಬಜೆಟ್ – ಪಿ ಸಿ ಜಯರಾಮ

ವರದಿ : ಮಿಥುನ್ ಕರ್ಲಪ್ಪಾಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರು ತಮ್ಮ 14 ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ಮೆರೆದಿದ್ದು ಈ ಬಾರಿಯ ಬಜೆಟ್ ಸರ್ವರನ್ನು ತಲುಪುವ ಹಾಗೂ ಕೃಷಿಕರ ಬಗ್ಗೆ ಅತೀ ಹೆಚ್ಚು ಕಾಳಜಿ ಹೊಂದಿರುವ ಬಜೆಟ್ ಆಗಿದೆ. ಚುನಾವಣಾ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಯನ್ನು ಪೂರೈಸಲು ಕಾಂಗ್ರೆಸ್ ಈ ಬಾರಿ ಬಜೆಟ್ ನಲ್ಲಿ...

ವಳಲಂಬೆ ಶಾಲಾ ಮಂತ್ರಿಮಂಡಲ ರಚನೆ : ಮುಖ್ಯಮಂತ್ರಿಯಾಗಿ ವಿಜಿತ್ ಎಂ ಜಿ – ಉಪಮುಖ್ಯಮಂತ್ರಿಯಾಗಿ ತಸ್ವಿತ್ ವೈ

ವಳಲಂಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2023-24 ನೇ ಸಾಲಿನ ಶಾಲಾ ಮಂತ್ರಿಮಂಡಲವು ಚುನಾವಣೆ ಮೂಲಕ ಇತ್ತೀಚೆಗೆ ರಚನೆಯಾಯಿತು.ಮುಖ್ಯಮಂತ್ರಿಯಾಗಿ ವಿಜಿತ್ ಎಂ ಜಿ, ಉಪಮುಖ್ಯಮಂತ್ರಿಯಾಗಿ ತಸ್ವಿತ್ ವೈ, ಗೃಹ ಮಂತ್ರಿಯಾಗಿ ಯಜ್ಙೇಶ್ ಎನ್ ಎಸ್ ಮತ್ತು ಉಪಮಂತ್ರಿಯಾಗಿ ಹರ್ಷಿತ್ ಪಿ , ಶಿಕ್ಷಣಮಂತ್ರಿಯಾಗಿ ತನ್ವಿ ಪಿ ಉಪಮಂತ್ರಿಯಾಗಿ ಹೃತಿಕ್ ಎನ್ ಡಿ , ಹಣಕಾಸು ಮಂತ್ರಿಯಾಗಿ...
Loading posts...

All posts loaded

No more posts

error: Content is protected !!