ಸುಳ್ಯದ ವಿದ್ಯಾವಂತೆ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಂಜಿನಿ ಎಂ. ಅವರನ್ನು ಬೆಂಬಲಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ಕೆ ಆರ್ ಎಸ್ ಮನವಿ.

ನೋಟಾಕ್ಕೆ ಮತ ನೀಡಿ ಮತದಾನದ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಬೇಡಿ - ಪ್ರವೀಣ್. ಮಂಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನೋಟಾ ಮತದಾನ ಮಾಡಿ ಮತದಾನದ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಬೇಡಿ, ನೋಟಾ ಮತದಾನ ಮಾಡುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ ಹೊರತು ಅದರಿಂದ ಪರಿಹಾರ ಶೂನ್ಯ ಎಂದು ಕೆ ಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ಪ್ರವೀಣ್ ವಿಟ್ಲ...

ಸುಳ್ಯದಲ್ಲಿ 60 ಸಾವಿರ ಲೀಡ್ ಬಿಜೆಪಿ ಕನಸು ಕಾಣುತ್ತಿದೆ- ಭರತ್ ಮುಂಡೋಡಿ

ಗ್ಯಾರಂಟಿಯನ್ನು ಬಿಟ್ಟಿಭಾಗ್ಯ ಎಂದು ಹೇಳುವ ಬಿಜೆಪಿಗರ ಮನೆಗೂ ಗ್ಯಾರಂಟಿ ಯೋಜನೆ ತಲುಪಿದೆ : ಪಿ.ಸಿ ಜಯರಾಮ್ ಗ್ಯಾರಂಟಿ ಯೋಜನೆಗಳ ವಿರೋಧಿಯಾದ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ದ.ಕ. ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿಯವರು ಹೇಳಿದರು ಅಲ್ಲದೇ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಬಿಜೆಪಿ ಪಡೆಯುತ್ತದೆ ಎನ್ನುವುದು ಬಿಜೆಪಿಗರ...
Ad Widget

ಶಾಸಕಿ ಕು.ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಮಡಿವಾಳಮೂಲೆಯಲ್ಲಿ ಮತಯಾಚನೆ

ಅಜ್ಜಾವರ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ  ಮಂಡೆಕೋಲು ಗ್ರಾಮದ ಮಡಿವಾಳ ಮೂಲೆಯಲ್ಲಿ ಮಾನ್ಯ ಶಾಸಕರು ಮತ್ತು ಮಹಾಶಕ್ತಿ ಕೇಂದ್ರ ಪ್ರಮುಖರ ನೇತೃತ್ವದಲ್ಲಿ ಸಭೆ ಮತ್ತು ಮತಯಾಚನೆ ಮಾಡಲಾಯಿತು.

ಮಂಡೆಕೋಲು; ಡಾ.ರಘು ರವರ ನೇತೃತ್ವದಲ್ಲಿ ಮತಯಾಚನೆ

ಕೆಪಿಸಿಸಿ ಸದಸ್ಯರಾದ ಡಾ. ರಘು ರವರು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಮಂಡೆಕೋಲು ಗ್ರಾಮದ ಕುಂಟಿ ಕಾನ ದಲ್ಲಿ ಮತಯಾಚನೆ ಮಾಡಿದರು. ಪಕ್ಷದ ಕಾರ್ಯಕರ್ತರದ ವೆಂಕಟ್ರಮಣ ಕುಂಟಿ ಕಾನ,  ಹರೀಶ್, ಕುಶಾಲಪ್ಪ ಕುಂಟಿ ಕಾನ,ಗೋಪಾಲಕೃಷ್ಣ, ಪದ್ಮನಾಭ ಕುಂಟಿ ಕಾನ, ಅನಂತ ಕುಮಾರ್, ಧನಂಜಯ ಮುಡೂರ್, ರಮೇಶ್ ಕುಂಟಿ ಕಾನ, ದಿನೇಶ್ ಕುಂಟಿ ಕಾನ, ...

ಆಲೆಟ್ಟಿ ಗ್ರಾಮದಲ್ಲಿ ಶಾಸಕಿ‌ ಭಾಗೀರಥಿ ಮುರುಳ್ಯರಿಂದ ಮತ ಯಾಚನೆ

ಆಲೆಟ್ಟಿ ಗ್ರಾಮದಲ್ಲಿ ಕುಡೆಕಲ್ಲು ಪ.ಜಾತಿ ಕಾಲನಿಗೆ ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಪರವಾಗಿ ಮತ ಪ್ರಚಾರ ನಡೆಸಿದರು.

ಹರಿಹರ; ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಮತಯಾಚನೆ

ಹರಿಹರ ಪಲ್ಲತಡ್ಕದಲ್ಲಿ ಏ.19 ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ  ಮತಯಾಚನೆ  ನಡೆಯಿತು.ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ರವೀಶ್ ಆನಾಜೆ, ದಾಮೋದರ ಕಟ್ಟೆಮನೆ,  ಕಿಶೋರ್ ವಾಡ್ಯಪ್ಪನಮನೆ, ಸೋಮಶೇಖರ ಕೆರೆಕ್ಕೋಡಿ, ಉದಯ ಕುಮಾರ್ ಬಾಳುಗೋಡು, ವಸಂತ ಕಂದ್ರಪ್ಪಾಡಿ, ಪುರುಷೋತ್ತಮ ಮಿತ್ತಮಜಲು ಮತ್ತಿತರರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದಹರೀಶ್ ಕುಮಾರ್, ಮಮತಾ...

ನಕ್ಸಲ್ ಪೀಡಿತ ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ಡಿ ಸಿ,ಎಸ್‌ ಪಿ, ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಬೂತುಗಳಿಗೆ, ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಕ್ಸಲ್ ಪೀಡಿತ ಪ್ರದೇಶವಾದ ಮೊಡಪ್ಪಾಡಿ,ಸೂಕ್ಷ್ಮ ಪ್ರದೇಶವಾದ ಜಾಲ್ಸೂರು, ಹಾಗೂ ಗಡಿ ಪ್ರದೇಶಗಳಾದ ಮುರೂರು, ಕಲ್ಲುಗುಂಡಿ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಚುನಾವಣಾ ಬೂತ್ ಗಳ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.ಅಲ್ಲದೆ...

ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಚಂಡಿಕಾ ಹೋಮ, ಗಣಪತಿ ಹವನ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಶುಭವಸರದಲ್ಲಿದ್ದು ಶನಿವಾರ ದೇಗುಲದ ಪ್ರಾಂಗಣದಲ್ಲಿ ಚಂಡಿಕಾ ಹೋಮ ನಡೆಯಿತು. ಆರಂಭದಲ್ಲಿ ಗಣಪತಿ ಹವನ ಹಾಗೂ ಸಾಯುಜ್ಯ ಕರ್ಮಾಧಿಗಳು ನಡೆದ ಬಳಿಕ ಚಂಡಿಕಾ ಹೋಮ ನಡೆಯಿತು. ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತ್ರತ್ವದಲ್ಲಿ ವೈದಿಕ ಹಾಗೂ ತಾಂತ್ರಿಕ ಕಾರ್ಯಕ್ರಮಗಳು ನಡೆದವು....

ನಿಂತಿಕಲ್ಲು : ‘ಪ್ರೀತಿಯಿಂದ’ ಮಕ್ಕಳ ಬೇಸಿಗೆ ಶಿಬಿರ -2024 ಪ್ರಾರಂಭ

ಕಲಾಮಾಯೆ (ರಿ) ಏನೆಕಲ್ಸರಿ ಇದರ ಆಶ್ರಯದಲ್ಲಿಶಾರದಾ ಕುಟುಂಬ ವಿಕಸನ ಮಂಡಳಿ ಮಂಗಳೂರು ಇದರ ಸಹಕಾರದೊಂದಿಗೆ 'ಪ್ರೀತಿಯಿಂದ ' ಮಕ್ಕಳ ಬೇಸಿಗೆ ಶಿಬಿರ,ಶ್ರೀ ಸೀತಾರಾಮಾಂಜನೇಯ ಭಾರತಿ ಭಜನಾ ಮಂದಿರ ಎಣ್ಮೂರು ಇಲ್ಲಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.ವೇದಿಕೆಯಲ್ಲಿ, ಕಾಮಧೇನು ಟ್ರೇಡರ್ಸ್ ನಿಂತಿಕಲ್ಲು ಮುಖ್ಯಸ್ಥರು ಶ್ರೀಮತಿ ಪ್ರಿಯಾ ತಿಮ್ಮಪ್ಪ, ಸೋಲಾರ್ ಪಾಯಿಂಟ್ ನಿಂತಿಕಲ್ಲು ಹಾಗೂ ಬ್ಲಾಕ್ ವಿಂಡ್...

ನಿಂತಿಕಲ್ಲು : ‘ಪ್ರೀತಿಯಿಂದ’ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

ಕಲಾಮಾಯೆ ಸಾಂಸ್ಕೃತಿಕ ವಿದ್ಯಾ ಸಂಸ್ಥೆ (ರಿ ) ಏನೆಕಲ್ ಹಾಗೂ ಶಾರದಾ ಕುಟುಂಬ ವಿಕಸನ ಮಂಡಳಿ ಮಂಗಳೂರು ಇದರ ಸಹಕಾರದೊಂದಿಗೆ ಶ್ರೀ ಸೀತಾರಾಮಾಂಜನೇಯ ಭಾರತಿ ಭಜನಾ ಮಂದಿರ ಎಣ್ಮೂರು ಇಲ್ಲಿ ಏಪ್ರಿಲ್ 21ರಂದು ಉದ್ಘಾಟನೆ ಗೊಂಡಿದ್ದು, ಏಪ್ರಿಲ್ 28 ರ ವರೆಗೆ ನಡೆಯಲಿದೆ.ರಾಜ್ಯದ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ವಿಚಾರಗಳೊಂದಿಗೆ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಅತ್ಯುತ್ತಮ...
Loading posts...

All posts loaded

No more posts

error: Content is protected !!