ದುಗಲಡ್ಕ; ಸ. ಪ್ರೌ.ಶಾಲೆಗೆ 96% ಫಲಿತಾಂಶ

2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ  ಪ್ರಕಟಗೊಂಡಿದ್ದು ದುಗಲಡ್ಕ ಸ.ಪ್ರೌ. ಶಾಲೆಗೆ  96% ಫಲಿತಾಂಶ ಫಲಿತಾಂಶ ಲಭಿಸಿದೆ.  ಜ್ಯೋಸ್ಟಾನ್ ಕ್ರಾಸ್ತಾ 525, ಶ್ರೇಯಾ ಕೆ.ಪಿ 513, ರಕ್ಷಿತಾ ಟಿ. ಆರ್ 512 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ಎಲಿಮಲೆ : ಜ್ಞಾನದೀಪ ವಿದ್ಯಾಸಂಸ್ಥೆಗೆ ಶೇ. 100 ಫಲಿತಾಂಶ

ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಒಟ್ಟು 23 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ತೇರ್ಗಡೆ ಹೊಂದಿದ್ದಾರೆ. ಐವರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.ಅಮೃತ್ ಆರ್.ಎಚ್. 584, ಸುಶ್ಮಿತಾ ಜಿ.ಎಸ್. 559, ದೀಪ್ತಿ ಆರ್. 542, ರಚಿತಾ ಬಿ.ಎಲ್. 541, ಅಕ್ಷಯಕುಮಾರ್ ಎಂ.ಪಿ.532, ಶ್ರೇಯಾ ಎಂ.ಜಿ.523, ಜಗದೀಶ್ ಕೆ. 523, ನಿಭಾ...
Ad Widget

ಶ್ರೀ ಶಾರದಾ‌ ಹೆಣ್ಣು ಮಕ್ಕಳ ಪ್ರೌಢ ಶಾಲೆಗೆ ಎಸ್ಎಸ್ಎಲ್‌ಸಿಯಲ್ಲಿ ಶೇ.100

ಫಲಿತಾಂಶ2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ  ಪ್ರಕಟಗೊಂಡಿದ್ದು,   ಸುಳ್ಯದ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢ ಶಾಲೆಗೆ  ಶೇ.100 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 42 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 2 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಅನಘ ಕೆ.ಸಿ...

ಗಾಂಧಿನಗರ ಕೆಪಿಎಸ್ ನಲ್ಲಿ ಶೇ.100% ಫಲಿತಾಂಶ

ಕೆ. ಪಿ. ಎಸ್ ಗಾಂಧಿನಗರ ಇಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಶೇಕಡಾ 100 ಫಲಿತಾಂಶ ದಾಖಲಾಗಿರುತ್ತದೆ.ಇಬ್ಬರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲೂ 16ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಬೋರುಗುಡ್ಡೆ ಕುಂಞ ಕೋಯ ತಂಙಳ್ ಹಾಗೂ ತಾಹಿರಾ ಬೀವಿ ದಂಪತಿಗಳ ಪುತ್ರಿ ಫಾತಿಮತ್ ತಂಸೀ ಹಬೀವಿ 557 ಅಂಕ ಪಡೆದು...

ಗುತ್ತಿಗಾರು; ಸರಕಾರಿ ಪ್ರೌಢಶಾಲೆಗೆ 94.44% ಫಲಿತಾಂಶ, 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ 

2023-24 ನೇ ಶೈಕ್ಷಣಿಕ ಸಾಲಿನ ಎಸ್ಸೆಲ್ಸಿಸಿ ಫಲಿತಾಂಶ ಪ್ರಕಟವಾಗಿದ್ದು ಒಟ್ಟು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇದರ ಪ್ರೌಢಶಾಲಾ ವಿಭಾಗವು 94.44% ಶೇಕಡ ಫಲಿತಾಂಶ ದಾಖಲಾಗಿರುತ್ತದೆ. ಒಟ್ಟು 90 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 85 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ನಮಿತಾ ಮಾರಿಯಾ 617, ಕನಿಕ 585, ಅನುಷ್ ದೇರಾಜೆ 538, ಪ್ರಖ್ಯಾತ್.ಯಂ, 537, ಲಾಲಿತ್ಯ ಬಿ.ಟಿ 535...

ಎಸ್ಸೆಸ್ಸೆಲ್ಸಿ ಫಲಿತಾಂಶ: ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶೇ.100 ಫಲಿತಾಂಶ ದಾಖಲು

ಶ್ರೀಹಸ್ತಾ ರೇಣುಕಾ ರಚಿತಾ ಮನ್ವಿತ್ ಹರ್ಷಿತಾ ದೀಪ್ತಿ ನಿತೇಶ್ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶೇ. 100% ಫಲಿತಾಂಶ ಅಮರಮುಡ್ನೂರು ಗ್ರಾಮದ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶಾಲೆಗೆ ಶೇ. 100% ಫಲಿತಾಂಶ ದಾಖಲಾಗಿದೆ. ಒಟ್ಟು 28 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 28 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.ಕುಕ್ಕುಜಡ್ಕದ ನಳಿಯಾರು ಹೊನ್ನಪ್ಪ ಎನ್ ಮತ್ತು ದೇವಕಿ ಬಿ ದಂಪತಿಯ ಪುತ್ರಿ ರೇಣುಕಾ...

ಹರಿಹರ ಪಲ್ಲತ್ತಡ್ಕ; ಸ.ಪ. ಪೂ.ಕಾ.ಪ್ರೌಡ ಶಾಲೆಗೆ 100%  ಫಲಿತಾಂಶ

2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ  ಪ್ರಕಟಗೊಂಡಿದ್ದು ಹರಿಹರ ಪಲ್ಲತ್ತಡ್ಕ ಸ.ಪ. ಪೂ.ಕಾ.ಪ್ರೌಡ ಶಾಲೆಗೆ 100%  ಫಲಿತಾಂಶ ಲಭಿಸಿದೆ. 

ಮರ್ಕಂಜ ಸ. ಪ್ರೌಢ ಶಾಲೆ ಗೆ  100%  ಫಲಿತಾಂಶ, 2  ಡಿಸ್ಟಿಂಕ್ಷನ್

2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ  ಪ್ರಕಟಗೊಂಡಿದ್ದು ಸ. ಪ್ರೌ ಶಾಲೆ ಮರ್ಕಂಜ 100% ಫಲಿತಾಂಶ ಲಭಿಸಿದೆ. ಎರಡು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ರಚನ್ ಬಿ. ಎ. 561 ಮತ್ತು ಹಿತಶ್ರೀ ಜೆ. ವಿ. 540 ಅಂಕಗಳನ್ನು ಪಡೆದಿದ್ದಾರೆ.

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದ.ಕ ದ್ವಿತೀಯ

2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ  ಮೇ.9ರಂದು ಪ್ರಕಟವಾಗಿದೆ.ಉಡುಪಿ ಜಿಲ್ಲೆ 94% ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದ್ದು, ದ.ಕ ಜಿಲ್ಲೆ 92.12 ಶೇ. ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ.

ಕೊಡಿಯಾಲ : ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಯುವಕ; ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಪೊಲೀಸ್ ದೂರು

ಹೊಟ್ಟೆನೋವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿರುದರಿಂದ, ಪೋಷಕರು ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.ಕೊಡಿಯಾಲ ಗ್ರಾಮದ ಪೋನಡ್ಕ ಮನೆ ತಿಮ್ಮಪ್ಪ ಎಂಬವರ ಪುತ್ರ ನಿತಿನ್ ಕುಮಾರ್ (19) ಎಂಬ ಯುವಕ  ಹೊಟ್ಟೆನೋವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೇ.8 ರಂದು ಮೃತಪಟ್ಟಿದ್ದಾರೆ.  ಈ ಬಗ್ಗೆ ಖಾಸಗಿ...
Loading posts...

All posts loaded

No more posts

error: Content is protected !!