- Wednesday
- September 23rd, 2026
ಗುತ್ತಿಗಾರು ಮೇ| ಆಶಾಭಾರತಿ ಎಸೋಸಿಯೇಟ್ಸ್ ಆಡಳಿತ ಪಾಲುದಾರರಾದ ಹರ್ಷಿತ್ ಜಿ.ಬಿ ರವರು ಕೋರೋನಾ ನಿರ್ವಹಣೆ ಕಾರ್ಯಕ್ಕೆ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾಹನ ಸಮರ್ಪಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಡಾ.ಚೈತ್ರ ಭಾನು ,ಗ್ರಾ.ಪಂ ಸದ್ಯರುಗಳಾದ ಮಾಯಿಲಪ್ಪ ಕೊಂಬೊಟ್ಟು ,ವಸಂತ ಮೊಗ್ರ ,ಲತಾಕುಮಾರಿ ಅಜಡ್ಕ ,ಹಾಗೂ ಪರಮೇಶ್ವರ ಕೆಂಬಾರೆ ,ಪರಮೇಶ್ವರ ಚನಿಲ ,ಲೋಹಿತ್...
ಸರ್ಕಾರಿ ಪದವಿಪೂರ್ವ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುವ ಉದ್ದೇಶದಿಂದ ರಾಜ್ಯಮಟ್ಟದ ಆನ್ಲೈನ್ ಚಳುವಳಿ ಹಮ್ಮಿಕೊಂಡಿದೆ.ಸರಕಾರ ಈ ಕೂಡಲೇ ಬಾಕಿ ಇರುವ 2021 ನೇ ಶೈಕ್ಷಣಿಕ ಸಾಲಿನ ಎಲ್ಲಾ ಮಾಸಿಕ ವೇತನವನ್ನು ಬಿಡುಗಡೆ ಮಾಡಬೇಕು. ಕೋವಿಡ್ ವಿಶೇಷ ಪ್ಯಾಕೇಜ್ ನೀಡಬೇಕು. ಸೇವಾ ಭದ್ರತೆಯನ್ನು ಖಾತ್ರಿಪಡಿಸಬೇಕು. ಈ ಹಿಂದೆ ಕಾರ್ಯನಿರ್ವಹಿಸುತ್ತಾ ಇದ್ದ ಅತಿಥಿ ಉಪನ್ಯಾಸಕರನ್ನು ಮುಂದಿನ ದಿನಗಳಲ್ಲಿ...
ಕರಂಗಲ್ಲಿನಿಂದ ಕಂದ್ರಪ್ಪಾಡಿವರೆಗೆ ರಸ್ತೆ ದುರಸ್ತಿ ಹಾಗೂ ರಸ್ತೆ ಬದಿಯ ಕಾಡನ್ನು ಕಡಿಯಲು ಜೂ.2 ರಂದು ಶ್ರಮದಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಊರಿನ ಜನರು ಈ ಶ್ರಮದಾನದಲ್ಲಿ ಭಾಗಿಯಾಗಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ
ಇಂದು ಸುಳ್ಯದಲ್ಲಿ 39 ಕೊರೊನ ಪಾಸಿಟಿವ್ಸುಳ್ಯದಲ್ಲಿ ಇಂದು 39 ಕೋವಿಡ್ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ನಿನ್ನೆ ಪಾಸಿಟಿವ್ 129 ಕ್ಕೆ ಏರಿಕೆಯಾಗಿತ್ತು. ತಾಲೂಕಿನಲ್ಲಿ ಒಟ್ಟು 712 ಸಕ್ರೀಯ ಪ್ರಕರಣಗಳಿವೆ.
ತಾಲೂಕಿನಲ್ಲಿ ಜೂ.2ರಂದು 100 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ ಒಟ್ಟು 597 ಸಕ್ರೀಯ ಪ್ರಕರಣಗಳು ಇದೆ. ಎಂದು ತಾಲೂಕು ಆರೋಗ್ಯಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ. ಸುಳ್ಯ ನಗರ ವ್ಯಾಪ್ತಿಯಲ್ಲಿ 5, ಗುತ್ತಿಗಾರು 11, ಕೊಲ್ಲಮೊಗ್ರ 8,ಬೆಳ್ಳಾರೆ 7,ಸಂಪಾಜೆ 7, ಸುಬ್ರಹ್ಮಣ್ಯ 7, ಅಜ್ಜಾವರ 5, ಮಂಡೆಕೋಲು 5,ಅರಂತೋಡು 5, ಕಲ್ಮಕ್ಕಾರ್ 5, ನಾಲ್ಕೂರು 4,...
ವ್ಯಕ್ತಿಯೊಬ್ಬರು ಮಾನಸಿಕ ಅಸ್ವಸ್ಥರಾಗಿ ಬಿದ್ದಿರುವುದನ್ನು ಗಮನಿಸಿ ಉಪಚರಿಸಿ ಅವರ ಮನೆಗೆ ತಲುಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ನಾಲ್ಕೂರು ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಸತೀಶ್ ಹಾಲೆಮಜಲು ರವರು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮೇ 31 ಬೆಳಗಿನ ಜಾವ ನಾಲ್ಕೂರು ಗ್ರಾಮದ ಮರಕತ ಎಂಬಲ್ಲಿ ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಯನ್ನು ಕಂಡ ಶ್ರೀ ಕ್ಷೇತ್ರ...
ಪಂಜ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಾಲತಾಣ ವಿಭಾಗದಿಂದ ಕೊಡುಗೆ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 7ನೇ ವರ್ಷ ಹಿನ್ನೆಲೆಯಲ್ಲಿ ಭಾಜಪ ಸುಳ್ಯ ಮಂಡಲದ ಸಾಮಾಜಿಕ ಜಾಲತಾಣ ಪ್ರಕೋಷ್ಠದ ವತಿಯಿಂದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಸ್ಕ್, ಕೈಗವಚ, ಜಿಂಕ್ ಮತ್ತು ವಿಟಮಿನ್ ಸಿ ಮಾತ್ರೆಗಳು, ಹ್ಯಾಂಡ್ ಸ್ಯಾನಿಟೈಝೆರ್ ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸೋಷಿಯಲ್ ಮೀಡಿಯಾ ಸಂಚಾಲಕರಾದ ಫಯಾಜ್ ಕಡಬ,...
ಸುಳ್ಯದಲ್ಲಿ ಇಂದು 40 ಕೋವಿಡ್ ಪಾಸಿಟಿವ್ಸುಳ್ಯದಲ್ಲಿ ನಿನ್ನೆ ದಾಖಲೆ ಸಂಖ್ಯೆಯಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದು ಇಂದು ಕಡಿಮೆಯಾಗಿದೆ. ಇಂದು ಸುಳ್ಯ ತಾಲೂಕಿನಲ್ಲಿ 40 ಪಾಸಿಟಿವ್ ಬಂದಿದೆ. ನಿನ್ನೆ 102 ಪಾಸಿಟಿವ್ ಬಂದಿತ್ತು. 34 ಮಂದಿ ಗುಣಮಖರಾಗಿದ್ದಾರೆ. ಒಟ್ಟು 541 ಸಕ್ರೀಯ ಪ್ರಕರಣಗಳಿವೆ.
ಕೊರೊನ ಎಂದಾಕ್ಷಣ ನೆನಪಾಗುವುದೇ ಅದೆಷ್ಟೋ ದಿನಗಳನ್ನು ಕತ್ತಲೆಯ ಕೊಣೆಯೊಳಗೆ ಕಳೆದಂತೆ, ಬಂಧಿಸಲ್ಪಟ್ಟ ಚಿಟ್ಟೆಯಂತೆ ಕೆಲಸಕಾರ್ಯವಿಲ್ಲದೆ ನಾಳೆಯ ಬಗ್ಗೆ ಯೋಚಿಸುತ್ತ ಕಳೆದ ದಿನಗಳು. ನಮ್ಮ ಜೀವನವನೊಮ್ಮೆ ಹಿಂತಿರುಗಿ ನೋಡಿದಾಗ ಉರುಳುತಿದ್ದ ದಿನಗಳು ಹೊರೆತು ಬೇರೇನು ಇಲ್ಲ. ಸಾವಿನ ಎದುರಲೊಮ್ಮೆ ನಿಂತು ಅದರೆಡೆಗೆ ಕಣ್ಣು ಹಾಯಿಸಿದಂತೆ ಕಳೆದ ದಿನಗಳು ಹಾಗೂ ಕಳೆಯುತ್ತಿರುವ ದಿನಗಳು. ಅದೆಷ್ಟೋ ಕುಟುಂಬಗಳಲ್ಲಿ ಹೊಟ್ಟೆಯ ಹಿಟ್ಟಿಗಾಗಿ...
ಸುಳ್ಯದಲ್ಲಿಂದು ಅತೀ ಹೆಚ್ಚು ಪ್ರಕರಣ ದಾಖಲಾಗಿದ್ದು 102 ಕೊರೊನಾ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ 535 ಸಕ್ರೀಯ ಪ್ರಕರಣಗಳಿವೆ.ಸುಳ್ಯದಲ್ಲಿ 2, ಏನಕಲ್ಲಿನಲ್ಲಿ 5, ಬಳ್ಪದಲ್ಲಿ 14, ಕೊಲ್ಲಮೊಗ್ರದಲ್ಲಿ 16, ಅಮರಮುಡ್ನೂರಿನಲ್ಲಿ 5, ಐವರ್ನಾಡಿನಲ್ಲಿ 19, ಕೂತ್ಕುಂಜದಲ್ಲಿ 4, ಕಲ್ಮಕಾರಿನಲ್ಲಿ 6, ನಾಲ್ಕೂರಿನಲ್ಲಿ 2, ಎಣ್ಮೂರುನಲ್ಲಿ 1, ಸುಬ್ರಹ್ಮಣ್ಯದಲ್ಲಿ 2, ಮುರುಳ್ಯದಲ್ಲಿ 1, ಗುತ್ತಿಗಾರಿನಲ್ಲಿ 1, ಕೇನ್ಯದಲ್ಲಿ 2,...
Loading posts...
All posts loaded
No more posts
