- Thursday
- July 23rd, 2026
ನಾನು ಉದ್ಯೋಗ ನಿಮಿತ್ತ ಅಬುಧಾಬಿ UAE ಯಲ್ಲಿದ್ದೇನೆ, ಇಲ್ಲಿ ಸಂಪೂರ್ಣ ಲೋಕ್ಡೌನ್ ಇಲ್ಲ ಆದರೂ ನಾನು ಕೆಲಸ ಮಾಡುತ್ತಿರುವ ಉದ್ಯಮ ಹೋಟೆಲ್ ಆದುದರಿಂದ ಒಂದೂವರೆ ತಿಂಗಳಿಂದ ಬಾಗಿಲು ಹಾಕಬೇಕಾಗಿ ಬಂದಿದೆ, ವಿಮಾನ ಸೇವೆಯು ರದ್ದುಗೊಳ್ಳುವುದರೊಂದಿಗೆ ತಕ್ಷಣಕ್ಕೆ ಊರಿಗೆ ಬರುವ ಅವಕಾಶವನ್ನು ಕಳೆದುಕೊಂಡು ಇಂತಹ ಕಷ್ಟದ ಸಂದರ್ಭದಲ್ಲಿ ಮನೆಯವರೊಂದಿಗೆ ಇರುವ ಅವಕಾಶವನ್ನು ಕಳೆದುಕೊಂಡು, ರೂಮಿನಲ್ಲಿಯೇ ದಿನ ಕಳೆಯಬೇಕಾಗಿ...
ರಜಾದಿನದಲ್ಲೂ ಮನೆಯಲ್ಲಿ ಇರದೆ ಸಾಮಾಜಿಕ ಕಾರ್ಯಗಳಲ್ಲಿ ಆಪ್ತಮಿತ್ರರೊಡನೆ ಕೈಜೋಡಿಸುತ್ತಿದ್ದ ನನಗೆ ದೇಶಕ್ಕೆ ಅನಿರೀಕ್ಷಿತವಾಗಿ ಒದಗಿದ ಲಾಕ್ದೌನ್ ನಿಂದ ನಾನು ಸ್ವಲ್ಪ ಬೇಸರಗೊಂಡಿದ್ದು ಸುಳ್ಳಲ್ಲ. ಮೊದಮೊದಲು ಕಷ್ಟ ಎನಿಸಿದರೂ ಕ್ರಮೇಣ ಲಾಕ್ಡೌನ್ ಗೆ ಹೊಂದಿಕೊಂಡೆ.ಮನೆಯ ಕೆಲವೊಂದು ಸಣ್ಣಪುಟ್ಟ ಕೆಲಸಗಳಲ್ಲಿ ಮನೆಯವರೊಡನೆ ಭಾಗಿಯಾಗುತ್ತಾ ದಿನದ ತುಸು ಸಮಯವನ್ನು ಆಲಸ್ಯರಹಿತವಾಗಿ ಕಳೆಯುತ್ತಿದ್ದೇನೆ. ಈ ಸಮಯದಲ್ಲಿ ನನಗೆ ನೆರವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ...
ಕೊರೊನಾ ರೋಗವು ಇಡೀ ವಿಶ್ವದಾದ್ಯಂತ ಹರಡಿದ್ದು,ನಮ್ಮ ದೇಶದಲ್ಲಿ ಇದರ ಹಾವಳಿಯು ವಿಪರೀತವಾಗಿ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ.ಇಂತ ಘಳಿಗೆಯಲ್ಲಿ ನಮ್ಮ ಎಲ್ಲಾ ಜವಾಬ್ದಾರಿಗಳನ್ನು ಮರೆತು ನಾವು ಮನೆಯಲ್ಲಿರಬೇಕಾದ ಸಂದರ್ಭ ಬಂದಿರುತ್ತದೆ.ಈ ಲಾಕ್ ಡೌನ್ ಅವಧಿಯಲ್ಲಿ ನಾ ಕಂಡಂತೆ ನಮ್ಮ ತಾಯಂದಿರ,ಸಹೋದಿಯರ ಕಾರ್ಯ ಶ್ಲಾಘನೀಯ,ಇಡೀ ಜಗತ್ತೇ ಲಾಕ್ ಡೌನ್ ಆದರೂ ನಮ್ಮ ತಾಯಂದಿಯರಿಗೆ,ಸಹೋದರಿಯರಿಗೆ ಅನ್ವಯಿಸಿಲಿಲ್ಲಾ ಯಾಕಂದರೆ ಈ ಸಮಯದಲ್ಲಿ...
