Ad Widget

ಗರುಡ ಯುವಕ ಮಂಡಲ (ರಿ)ಚೊಕ್ಕಾಡಿ ಮಹಾಸಭೆ – ಅಧ್ಯಕ್ಷರಾಗಿ ಹರೀಶ್ ನೆಕ್ರಾಜೆ – ಕಾರ್ಯದರ್ಶಿ ಮನೋಜ್ ಪಡ್ಪು – ಖಜಾಂಜಿ ವಿಜೇತ್ ಕೊಳಂಬೆ

Harish nekraje

. . . . . . . . .
Manoj padpu
Vijeth kolambe

ಗರುಡ ಯುವಕ ಮಂಡಲ ಚೊಕ್ಕಾಡಿ ಇದರ 2019- 2020 ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು 2020-2021 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ  ಪದಗ್ರಹಣ ಕಾರ್ಯಕ್ರಮ ಗರುಡ ಯುವಕ ಮಂಡಲದಲ್ಲಿ  ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗರುಡ  ಯುವಕ ಮಂಡಲದ ಅಧ್ಯಕ್ಷರಾದ ಸತೀಶ್ ಪಿಲಿಕಜೆ ವಹಿಸಿದ್ದರು,ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ ಇದರ ಅಧ್ಯಕ್ಷರಾದ ಅನಿಲ್ ಪೂಜಾರಿಮನೆ ರವರು ಉಪಸ್ಥಿತರಿದ್ದರು. ಗರುಡ ಯುವಕ ಮಂಡಲದ ಗೌರವಾಧ್ಯಕ್ಷರಾದ ಮುರಳಿ ನಳಿಯಾರು ಹಾಗೂ ಸ್ಥಾಪಕಾಧ್ಯಕ್ಷರಾದ ಶ್ರೀಧರ್ ಕರ್ಮಾಜೆ ರವರು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಗರುಡ ಯುವಕ ಮಂಡಲದ ಪೂರ್ವಾಧ್ಯಕ್ಷರು, ಸರ್ವಸದ್ಯರು  ಉಪಸ್ಥಿತರಿದ್ದರು.

. . . . . . .

*2020-21 ನೇ ಸಾಲಿನ ನೂತನ ಸಮಿತಿಯ ವಿವರ:*
*ಗೌರವಾಧ್ಯಕ್ಷರು: ಸತೀಶ್ ಪಿಲಿಕಜೆ*
*ಅಧ್ಯಕ್ಷರು: ಹರೀಶ್ ನೆಕ್ರಾಜೆ*
*ಉಪಾಧ್ಯಕ್ಷರು:ಭವಾನಿಶಂಕರ ಕರ್ಮಾಜೆ*
*ಕಾರ್ಯದರ್ಶಿ: ಮನೋಜ್ ಪಡ್ಪು*
*ಜತೆ ಕಾರ್ಯದರ್ಶಿ: ಶರಣ್ ಕರ್ಮಾಜೆ*
*ಖಜಾಂಜಿ: ವಿಜೇತ್ ಕೊಳಂಬೆ*
*ಸಾಮಾಜಿಕ ಕಾರ್ಯದರ್ಶಿ: ಯತೀನ್ ಕೊಳಂಬೆ*
*ಕ್ರೀಡಾ ಕಾರ್ಯದರ್ಶಿ: ಅಭಿಷೇಕ್ ಪಡ್ಪು*
*ಸಾಂಸ್ಕೃತಿಕ ಕಾರ್ಯದರ್ಶಿ: ಮೋಹನ್ ಆಚಾರ್ಯ*
*ಪ್ರಚಾರ ಮತ್ತು ಮಾಧ್ಯಮ: ರಂಜಿತ್ ಚೊಕ್ಕಾಡಿ*
*ನಿರ್ದೇಶಕರು: ರಕ್ಷತ್ ಕರ್ಮಾಜೆ,ಧನರಾಜ್ ಪುಳಿಮರಡ್ಕ,ದಿನೇಶ್ ಪಡ್ಪು,ಭವನ್ ಕೊಳಂಬೆ, ಪ್ರಮೋದ್ ಪಾಡಜೆ, ಶಿವಪ್ರಸಾದ್ ಪಿಲಿಕಜೆ*


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading