ಚೆಂಬು : ಹರಿಪ್ರಸಾದ್ ಮೇಲೆಮನೆ ಹೃದಯಾಘಾತದಿಂದ ನಿಧನ amarasuddi - September 17, 2020 at 11:01 0 Tweet on Twitter Share on Facebook Pinterest Email ಚೆಂಬು ಗ್ರಾಮದ ಊರುಬೈಲು ಮೇಲೆಮನೆ ಹರಿಪ್ರಸಾದ್ ಸೆ.16 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 32 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ , ತಾಯಿ, ಸಹೋದರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. . . . . . . . . . Share this: Share on WhatsApp (Opens in new window) WhatsApp Like this:Like Loading... Discover more from ಅಮರ ಸುದ್ದಿ Subscribe to get the latest posts sent to your email. . . . . . . . Type your email… Subscribe
06.03.2026 e paper
e paper 16.01.2026