ಬೆಳ್ಳಾರೆ: ಪಾಜಪಳ್ಳ ಬಳಿ ರಿಕ್ಷಾ ಪಲ್ಟಿ; ಓರ್ವನಿಗೆ ಗಂಭೀರ ಗಾಯ

ಬೆಳ್ಳಾರೆ: ಇಲ್ಲಿನ ಪಾಜಪ್ಪಳ್ಳ ಬಳಿ ರಿಕ್ಷಾವೊಂದು ಪಲ್ಟಿಯಾದ ಪರಿಣಾಮ ಕೇಶವ (37) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

. . . . . . . . .

ಅಪಘಾತ ಸಂಭವಿಸಿದ ತಕ್ಷಣ ಬೆಳ್ಳಾರೆ 108 ಆಂಬ್ಯುಲೆನ್ಸ್ ಮೂಲಕ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading