ಪಂಜ : ಗಣೇಶೋತ್ಸವ ಸಮಿತಿ ರಚನೆ ; ಅಧ್ಯಕ್ಷರಾಗಿ ತೀರ್ಥಾನಂದ ಕೊಡೆಂಕಿರಿ – ಕಾರ್ಯದರ್ಶಿ : ಹೇಮಂತ್ ರೈ.ಕೆ – ಖಜಾಂಜಿ : ಪುನೀತ್ ಮೂಲೆಮನೆ

ಆರಾಧನಾ ಸಮಿತಿ ಪಂಜ, ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ. 14,15 ಹಾಗೂ 16ರಂದು ವಿಜೃಂಭಣೆಯಿಂದ ಜರುಗಲಿದ್ದು, ಇದರ ಸಮಿತಿ ರಚನೆ ಇತ್ತೀಚೆಗೆ ನಡೆಯಿತು.

. . . . . . . . .

ನೂತನ ಅಧ್ಯಕ್ಷರಾಗಿ ತೀರ್ಥಾನಂದ ಕೊಡೆಂಕಿರಿ, ನೂತನ ಕಾರ್ಯದರ್ಶಿಯಾಗಿ ಹೇಮಂತ್ ರೈ.ಕೆ, ಖಜಾಂಜಿಯಾಗಿ ಪುನೀತ್ ಮೂಲೆಮನೆ, ಜೊತೆಕಾರ್ಯದರ್ಶಿಯಾಗಿ ಲೋಕನಾಥ ಕುದ್ದ, ನೂತನ ಉಪಾಧ್ಯಕ್ಷರಾಗಿ ಯೋಗೀಶ್ ಚಿದ್ಗಲ್ಲು ಆಯ್ಕೆಯಾದರು.

. . . . . . .

ಸಂಚಾಲಕರು : ಆರ್ಥಿಕ ಸಮಿತಿ ಚಿನ್ನಪ್ಪ ಸಂಕಡ್ಕ, ಪ್ರಸಾದ ವಿತರಣೆ ಧರ್ಮಣ್ಣ ನಾಯ್ಕ ಗರಡಿ, ಸಾಂಸ್ಕೃತಿಕ ಸ್ಪರ್ಧೆ ಸತೀಶ್ ಪಂಜ, ಪ್ರಚಾರ ಮಧುಸೂದನ ಕೃಷ್ಣ ನಗರ, ಕ್ರೀಡಾ ಸ್ಪರ್ಧೆ ಹಿತೇಶ್ ಪಂಜದಬೈಲು, ಬೀದಿ ಅಲಂಕಾರ ಶರತ್ ಕೋಡಿ, ಪ್ರತಿಷ್ಠೆ ನಾಗೇಶ್ ಕುಳ್ಳಾಜೆ, ಶೋಭಾಯಾತ್ರೆ ಅನುರಾಜ್ ಕಕ್ಯಾನ, ಸಾಂಸ್ಕೃತಿಕ ಪ್ರದರ್ಶನ ಸೋಮಶೇಖರ ನೇರಳ, ಸ್ವಯಂ ಸೇವಾ ಜನಾರ್ಧನ ನಾಗತೀರ್ಥ, ಸಭಾಂಗಣ ವ್ಯವಸ್ಥೆ ಕುಸುಮಾಧರ ಕಕ್ಯಾನ, ಸಭಾ ನಿರ್ವಹಣೆ ದೇವಿಪ್ರಸಾದ್ ಚಿಕ್ಮುಳಿ, ಅಲಂಕಾರ ಸಮಿತಿ ಅಶ್ವಥ್ ಬಾಬ್ದುಬೆಟ್ಟು, ಧ್ವನಿ ಬೆಳಕು ಪವನ್ ಕುಂಟಿಕಾನ, ಆಮಂತ್ರಣ ಮುದ್ರಣ ಗುರುಪ್ರಸಾದ್ ತೋಟ, ಸೇವಾ ರಶೀದಿ ಕೌಂಟರ್ ಆನಂದ ಗೌಡ ಜಳಕದಹೊಳೆ, ಬಹುಮಾನ ವಿತರಣೆ ವ್ಯವಸ್ಥೆ ಜೀವನ್ ಶೆಟ್ಟಿಗದ್ದೆ, ಜಾಹೀರಾತು ಪ್ರಾಯೋಜಕರ ಸಂಪರ್ಕ ಪವನ್ ಪಲ್ಲತ್ತಡ್ಕ, ಆಹಾರ ಧರ್ಮಪಾಲ ಮರಕ್ಕಡ, ಭಜನಾ ಸಂಕೀರ್ತನೆ ಸರಿತಾ ಪೆರ್ಮಾಜೆ, ಪೂಜೆ ರೋಹಿತ್ ಚೀಮುಳ್ಳು, ಮಹಾಪೂಜೆ, ಗಣ ಹವನ

ಸಂಪರ್ಕ ಸಮಿತಿ : ಐವತ್ತೊಕ್ಲು ಗ್ರಾಮ ವಾಸುದೇವ ಮೇಲ್ಪಾಡಿ, ಕೂತ್ಕುಂಜ ಗ್ರಾಮ ಸುಬ್ರಹ್ಮಣ್ಯ ಕಕ್ಯಾನ, ಕೇನ್ಯ ಗ್ರಾಮ ಅರುಣ್ ರೈ ಗೆಜ್ಜೆ, ಪಂಬೆತ್ತಾಡಿ ಗ್ರಾಮ ಹೊನ್ನಪ್ಪ ಗರಡಿ, ಕಲ್ಮಡ್ಕ ಗ್ರಾಮ ಲೋಕೇಶ್ ಆಕ್ರಿಕಟ್ಟೆ, ಬಳ ಗ್ರಾಮದ ರಾಜೇಶ್ ಪಾಲೋಳಿ ಆಯ್ಕೆಯಾದರು. ಇದೆ ವೇಳೆ ಸಮಿತಿಗಳ ಸದಸ್ಯರನ್ನು ಕೂಡ ಆಯ್ಕೆ ಮಾಡಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading