ಹಳೆಗೇಟು : ಬಾವಿಗೆ ಬಿದ್ದ ಆಡಿನ ರಕ್ಷಣೆ

ಸುಳ್ಯದ ಹಳೆಗೇಟು ಮಿಲಿಟರಿ ಗ್ರೌಂಡ್ ಹತ್ತಿರ 25 ಅಡಿ ಆಳದ ಬಾವಿಗೆ ಬಿದ್ದ ಆಡನ್ನು ಸುಳ್ಯ ಅಗ್ನಿಶಾಮಕ ಠಾಣೆಯ ನೇತೃತ್ವದಲ್ಲಿ ರಕ್ಷಣೆ ಮಾಡಲಾಯಿತು.
ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಕಿರಣ್ ಕುಮಾರ್ ಎಸ್, ಸಿಬ್ಬಂದಿಗಳಾದ ಆನಂದ, ಚಂದ್ರಶೇಖರ, ರಾಜೇಶ ಕೆ, ರಾಜೇಶ್ ಎಸ್.ಕೆ., ಮೋಹನ್ ಬಾಬು ಹಾಗೂ ಹರ್ಷವರ್ಧನ ರವರು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading