ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ ಚಿತ್ರ ಕಲಾವಿದೆ ಪೂಜಾ ಬೋರ್ಕರ್

ಸುಳ್ಯದ ಬೆಟ್ಟಂಪಾಡಿ ನಿವಾಸಿ ಚಿತ್ರಕಲಾವಿದೆ ಪೂಜಾ ಬೋರ್ಕರ್ ರವರು ಇದೀಗ ಮತ್ತೊಂದು ವಿಶೇಷ ಕಲಾಸಾಧನೆಯ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

. . . . . . . . .

ಕೇವಲ 3 ನಿಮಿಷ 30 ಸೆಕೆಂಡ್ ನಲ್ಲಿ 1.4 ಸೆ. ಮೀ. ಕಥಕಳಿ ಚಿತ್ರವನ್ನು ಕಡಲೆಕಾಳಿನಲ್ಲಿ ಬಿಡಿಸುವುದರೊಂದಿಗೆ ದಾಖಲೆ ನಿರ್ಮಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಪಟ್ಟಿಯನ್ನು ಸೇರಿದ್ದಾರೆ. ಈಗಾಗಲೇ “IBR achiever” ಪಟ್ಟಿಯನ್ನು ಸೇರಿರುವ ಹಾಗೂ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.

. . . . . . .

ಇವರು ಬೆಟ್ಟಂಪಾಡಿ ದಿ| ರಮೇಶ್ ನಾಯಕ್ ಹಾಗೂ ಹೇಮಲತಾ ದಂಪತಿಯ ಪುತ್ರಿ, ಆನಡ್ಕ ಮನೋಜ್ ರವರ ಪತ್ನಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading