ಪೆರಾಜೆ : ಕಣಜದ ಹುಳು ಕಡಿತ – ವ್ಯಕ್ತಿ ಮೃತ್ಯು

ಕಣಜದ ಹುಳು ಕಡಿತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪೆರಾಜೆ ಗ್ರಾಮದ ಹೊದ್ದೆಟ್ಟಿಯಿಂದ ಇಂದು ವರದಿಯಾಗಿದೆ. ಹೊದ್ದೆಟ್ಟಿ ಕುಟುಂಬದ ದೈವಸ್ಥಾನದ ಪೂಜಾರಿ ಜಗದೀಶ (53) ಮೃತ ದುರ್ದೈವಿ.

. . . . . . . . .

ತಮ್ಮ ತೋಟದಲ್ಲಿ ಕೆಲಸ ನಿರ್ವಹಿಸುವಾಗ ಕಣಜದ ಹುಳು (ಕಡಂದೊಳು) ಕಚ್ಚಿ ಸ್ಮ್ರತಿ ತಪ್ಪಿದ ಅವರನ್ನು ಸುಳ್ಯ ಸರಕಾರೀ ಆಸ್ಪತ್ರೆಗೆ ತಂದು ಸೇರಿಸಿ, ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮೃತಪಟ್ಟರು. ಮೃತರು ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading