ಪಂಜ : ಉಷಾ ಮೆಡಿಕಲ್ಸ್ ಸ್ಥಳಾಂತರಗೊಂಡು ಶುಭಾರಂಭ

ಗಣೇಶ್ ಭಟ್ ಮಜಲುಮಾರು ಮಾಲೀಕತ್ವದ ಉಷಾ ಮೆಡಿಕಲ್ಸ್ ಪಂಜದ ಸಂತೆಕಟ್ಟೆ ಮುಂಭಾಗದ ಸಾಗರ್ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡಿತು. ಕೃಷ್ಣ ಭಟ್ ಮುಕ್ಕುಡ ಪೆರ್ಮಜೆ ಮತ್ತು ವೇ.ಮೂ.ಬರ್ಲಾಯಬೆಟ್ಟು ಕೃಷ್ಣ ಭಟ್ ಗಣಪತಿ ಹವನ ನೆರವೇರಿಸಿ, ದೇವತಾ ಪ್ರಾರ್ಥನೆ ಮಾಡಿದರು. ಮೆಡಿಕಲ್‌ನ ಮಾಲಕರಾದ ಗಣೇಶ್ ಭಟ್ ಮಜಲುಮಾರು, ಶ್ರೀಮತಿ ಅರುಣಾ.ಜಿ ಭಟ್, ರಾಮಚಂದ್ರ ಭಟ್ ಮಜಲುಮಾರು, ಶ್ರೀಮತಿ ಈಶ್ವರಿ ಆರ್ ಭಟ್, ಸಂಗಾತಿ ಸ್ಪೋರ್ಟ್ಸ್ ಮಾಲಕರಾದ ವೆಂಕಟ್ರಮಣ ಭಟ್, ಸಾಗರ್ ಕಾಂಪ್ಲೆಕ್ಸ್ ಮಾಲಕರಾದ ನೇಮಿರಾಜ್ ಗೆಜ್ಜೆಮನೆ, ಶಂಕರ ಭಟ್ ಪಂಜ ಸೇರಿದಂತೆ ಗ್ರಾಹಕರು, ಮೆಡಿಕಲ್ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading