ಕುಮಾರಸ್ವಾಮಿ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ಯಲ್ಲಿ ಶೇ.100 ಫಲಿತಾಂಶ

ಕುಮಾರಸ್ವಾಮಿ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದೆ..

. . . . . . . . .

ಒಟ್ಟು .96 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು96 ಮಂದಿ ತೇರ್ಗಡೆ ಆಗಿ ಶೇ. 100. ಫಲಿತಾಂಶ ದಾಖಲಿಸಿದೆ.

. . . . . . .

60 ಮಂದಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದು ವಿಜಯಲಕ್ಷ್ಮೀ ಸುಬ್ರಹ್ಮಣ್ಯ 614 ಅಂಕ, ಸುಶ್ಮಿತಾ ನಡುಗಲ್ಲು 613 ಅಂಕ , ಆಶಿಕ್ ಕೆ 609 ಅಂಕ ಪಡೆದಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading