ಏ.20 ರಂದು ಈಶ್ವರಮಂಗಲದಲ್ಲಿ ಪವರ್ ಸೊಲ್ಯೂಷನ್ ಸಂಸ್ಥೆಯ ಎರಡನೇ ಮಳಿಗೆ ಉದ್ಘಾಟನೆ

ಅಲ್ತಾಫ್ ಬೆಳ್ಳಾರೆ ಮಾಲಕತ್ವದ ಪವರ್ ಸೊಲ್ಯೂಷನ್ ಸಂಸ್ಥೆಯ ಎರಡನೇ ಮಳಿಗೆ ಈಶ್ವರಮಂಗಲದಲ್ಲಿ ಏ.20ರಂದು ಶುಭಾರಂಭಗೊಳ್ಳಲಿದ್ದು, ಈಶ್ವರಮಂಗಲದ ಗ್ರಾಮ ಪಂಚಾಯತ್ ಕಾರ್ಯಾಲಯದ ಹತ್ತಿರ ಇರುವ ಇಂದುಮೂಲೆ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿರುವ ಈ ಮಳಿಗೆಯಲ್ಲಿ ವಿವಿಧ ಕಂಪೆನಿಗಳ ಸಿ.ಸಿ ಟಿವಿ, ಇನ್ವರ್ಟರ್, ಸೋಲಾರ್, ಸೋಲಾರ್ ವಾಟರ್ ಹೀಟರ್ ಗಳ ಮಾರಾಟ, ಸೇವೆ ಮತ್ತು ಈ ಮಳಿಗೆಯ ಉದ್ಘಾಟನೆ ಪ್ರಯುಕ್ತ ಸ್ಟೇಟಸ್ ಆಫರ್ ಇರಲಿದ್ದು, ಪ್ರಥಮ ಬಹುಮಾನವಾಗಿ ಐದು ಸಾವಿರದ ಒಂದು ರೂಪಾಯಿಗಳು ಮತ್ತು ದ್ವಿತೀಯ ಬಹುಮಾನವಾಗಿ ವೈಫೈ ಕ್ಯಾಮರಾ ಇರಲಿದೆ ಮತ್ತು ಹೆಚ್ಚಿನ ಮಾಹಿತಿಗಾಗಿ 9591650819 ಗೆ ಸಂಪರ್ಕಿಸಬಹುದು ಎಂದು ಮಾಲಕರು ತಿಳಿಸಿದ್ದಾರೆ. (ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading