ಬೆಳ್ಳಾರೆಯ ಮೇಲಿನಪೇಟೆಯ ಪಂಚಾಯತ್ ಬಿಲ್ಡಿಂಗ್ನಲ್ಲಿ ನವೀನ್ ಕೆಯ್ಯೂರು ಮಾಲಕತ್ವದ ಹೋಟೆಲ್ ಶ್ರೀ ಲಕ್ಷ್ಮೀ ಎ.14ರಂದು ಶುಭಾರಂಭಗೊಂಡಿತು. ಇಲ್ಲಿ ಚಹಾ, ಕಾಫಿ, ತಿಂಡಿ,ಊಟ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ. (ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ)