ನಿಡ್ವಾಳ ಬ್ರಹ್ಮಕಲಶೋತ್ಸವ –  ಗುತ್ತಿಗಾರು ಹಾಗೂ ಉಬರಡ್ಕ ಗ್ರಾಮದಲ್ಲಿ ಆಮಂತ್ರಣ ವಿತರಣೆ

ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏ.24 ರಿಂದ ಮೇ.03 ರ ತನಕ ನಡೆಯಲಿದ್ದು ಗುತ್ತಿಗಾರು ಹಾಗೂ ಉಬರಡ್ಕ ಗ್ರಾಮದಲ್ಲಿ ಆಮಂತ್ರಣ ವಿತರಣೆ ಕಾರ್ಯ ಹಲವು ತಂಡಗಳ ನೇತೃತ್ವದಲ್ಲಿ ಏ16 ರಂದು ನಡೆಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading