ಪ್ರೇಮಚಂದ್ರ ಬೆಳ್ಳಾರೆಯವರಿಗೆ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಗೌರವಾರ್ಪಣೆ

ಬೆಳ್ಳಾರೆಯ ಸಾಮಾಜಿಕ ಸಂಘಟಕರೂ, ಈಶ್ವರಮಂಗಳದ ಶ್ರೀ ಕ್ಷೇತ್ರ ಹನುಮಗಿರಿಯ ಬ್ರಹ್ಮಕಲಶೋತ್ಸವ ಸಮಿತಿಗೆ ಬೆಳ್ಳಾರೆಯ ಸಾಮಾಜಿಕ ಜಾಲತಾಣದ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿರುವ ಪ್ರೇಮಚಂದ್ರ ಬೆಳ್ಳಾರೆಯವರಿಗೆ ಅಲ್ಲಿನ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರಾದ‌ ರವೀಶ್ ಪಡುಮಲೆಯವರು ಗೌರವಾರ್ಪಣೆ ಮಾಡಿದರು. (ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading