ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯದ ರೋಟರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿ.ಪಿ ಭಟ್ ರವರು 579(ಶೇ.96.5) ಅಂಕ ಗಳಿಸಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಇವರು ಸುಳ್ಯದ ದೇವಶ್ಯ ನಿವಾಸಿ ಎಮ್.ಪ್ರಶಾಂತ್ ಭಟ್ ಹಾಗೂ ಪ್ರೇಮಾ ಪ್ರಶಾಂತ್ ದಂಪತಿಗಳ ಪುತ್ರಿ.