ಬೆಳ್ಳಾರೆಯಲ್ಲಿ ಉಚಿತ ಥೈರಾಯಿಡ್, ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರವು ಏ.11ರಂದು ಶನಿವಾರ ಬೆಳ್ಳಾರೆ ಮುಖ್ಯರಸ್ತೆಯ ದೇವಿ ಹೈಟ್ಸಿನ ಅಮ್ಮು ರೈ ಕಾಂಪ್ಲೆಕ್ಸ್‌ನ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಶಾಖೆಯಲ್ಲಿ ನಡೆಯಲಿದೆ. (ವರದಿ : ಎಂ.ಎ. ಮುಸ್ತಫಾ ಬೆಳ್ಳಾರೆ)
- Sunday
- June 7th, 2026