ಪೈಕ ಶಿರಾಡಿ ದೈವದ ನೇಮೋತ್ಸವದ ಅಂಗವಾಗಿ ಗೊನೆ ಮುಹೂರ್ತ – ಏ.08 ಮತ್ತು 09 ರಂದು ನೇಮೋತ್ಸವ

ಗುತ್ತಿಗಾರು – ಪೈಕ 12 ಒಕ್ಕಲಿಗೊಳಪಟ್ಟ ಪೈಕ ಶಿರಾಡಿ ರಾಜನ್ ದೈವಸ್ಥಾನದಲ್ಲಿ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಏ.02 ರಂದು ನಡೆಯಿತು. ಏಪ್ರಿಲ್ 8 ಮತ್ತು 9 ರಂದು ಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading