ನೇರಳಾಡಿ ಮಲೆ ದೈವಗಳ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಶ್ರಮದಾನ

ವಳಲಂಬೆಯ ನೇರಳಾಡಿ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ, ದೈವಗಳ ನೇಮೋತ್ಸವವು (ಜಾಲಾಟ) ಎ.1ರಿಂದ 4ರ ತನಕ ಜರುಗಲಿದೆ‌.
ಇದರ ಅಂಗವಾಗಿ ಮಾ.29ರಂದು ಶ್ರಮದಾನ ನೆರವೇರಿತು. ಈ ಸಂದರ್ಭದಲ್ಲಿ ಊರುಕಟ್ಟಿನ ಸುಮಾರು 50 ಕ್ಕೂ ಮಿಕ್ಕಿ ಮಹಿಳೆಯರು ಪುರುಷರು ಶ್ರಮದಾನದಲ್ಲಿ ಭಾಹವಹಿಸಿದರು.‌

. . . . . . . . .

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಗಂಗಾಧರ ಗೌಡ ದಂಬೆಕೋಡಿ, ಅಧ್ಯಕ್ಷರಾದ ತೀರ್ಥರಾಮ ಎಚ್.ಬಿ.ಹೊಸೋಳಿಕೆ, ಕೋಶಾಧಿಕಾರಿ ಮಾಧವ ಮೂಕಮಲೆ, ಕಾರ್ಯದರ್ಶಿ ರವೀಶ್ ಮೊಟ್ಟೆಮನೆ, ಪ್ರಮುಖರಾದ ವೆಂಕಟ್ ದಂಬೆಕೋಡಿ, ಕೇಶವ ಹೆಚ್.ಬಿ. ಹೊಸೋಳಿಕೆ ಮತ್ತಿತರರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading