ಸುಳ್ಯ : ಇಂದು(ಮಾ.26) ಅಪರಾಹ್ನ 12.30 ರಿಂದ 3.00 ರ ತನಕ ವಿದ್ಯುತ್ ವ್ಯತ್ಯಯ

ದಿನಾಂಕ 26/3/2026 ರಂದು 110ಕೆವಿ ಮಾಡವು ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿಯತಕಾಲಿತ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಸಮಯ 12:30 ರಿಂದ 15:00 ತನಕ ಎಲ್ಲಾ ಸುಳ್ಯ ಮತ್ತು ಬೆಳ್ಳಾರೆ 33ಕೆವಿ & 11ಕೆವಿ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading