ಮೊಗರ್ಪಣೆ :   ಉರುಳಿ ಬಿದ್ದ ಕಂಟೈನ‌ರ್ ಲಾರಿ – ರಸ್ತೆಗೆ ಚೆಲ್ಲಿದ ಡೀಸೆಲ್

. . . . . . . . .

ಸುಳ್ಯ ದ ಮೊಗರ್ಪಣೆ ಬಳಿ ಮಡಿಕೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಕಳೆದ ರಾತ್ರಿ ನಡೆದಿದೆ. ಚಾಲಕನ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸುಳ್ಯದ ಶಿವ ಅಂಬ್ಯುಲೆನ್ಸ್ ನ ಚಾಲಕರು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ರಸ್ತೆ ಬದಿಯಲ್ಲಿದ್ದ  ಕಾರಿಗೂ ಸ್ವಲ್ಪ ಹಾನಿಯಾಗಿದೆ.‌

. . . . . . .

ಕಂಟೈನರ್ ನಲ್ಲಿದ್ದ ಡೀಸೆಲ್ ರಸ್ತೆ ರಸ್ತೆಯಲ್ಲಿ ಚೆಲ್ಲಿದ್ದು ವಾಹನ ಸವಾರರು ಎಚ್ಚರಿಯಿಂದ ಸಂಚರಿಸಬೇಕಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading