ಕಂದ್ರಪ್ಪಾಡಿ : ಪಂಚಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಯುವಜನ ಸಂಯುಕ್ತ ಮಂಡಳಿ(ರಿ.) ಹಾಗೂ ದೇವಚಳ್ಳ ಯುವಕ ಮಂಡಲ(ರಿ.) ಕಂದ್ರಪ್ಪಾಡಿ ಇವುಗಳ ಸಂಯುಕ್ತಾಶ್ರಯದಲ್ಲಿ ಅ.10 ರಂದು ಪಂಚಸಪ್ತತಿ-2025 75 ದಿನಗಳ ಸ್ವಚ್ಚತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿವಾಕರ ಮುಂಡೋಡಿ, ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಸಾಂಸ್ಕೃತಿಕ ಕಾರ್ಯದರ್ಶಿಯಾದ ವಿಜೇಶ್ ಹಿರಿಯಡ್ಕ, ಯುವಕ ಮಂಡಲದ ಕಾರ್ಯದರ್ಶಿಯಾದ ಪ್ರೀತಮ್ ಮುಂಡೋಡಿ, ಸದಸ್ಯರಾದ ವಿನೋದ್ ಕುಮಾರ್ ಮುಂಡೋಡಿ, ಓಂ ಪ್ರಕಾಶ್ ಮುಂಡೋಡಿ, ಅಶ್ವಿತ್ ಪರಮಲೆ, ಧೀರನ್ ಕುಂಬಾರಕೇರಿ, ರಾಕೇಶ್ ರಾಜ್ ಹಿರಿಯಡ್ಕ, ಜಯಪ್ರಕಾಶ್ ಕಡ್ಲಾರು, ಜಯಪ್ರಕಾಶ್ ಕಡ್ಲಾರು, ಯೋಗೀಶ್ ಬಾಳೆಗುಡ್ಡೆ, ವಿಜಯ ಮಾಡಬಾಕಿಲು, ಪ್ರದೀಪ್ ಕುತ್ಯಾಳ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading