Ad Widget

ಕಿರ್ಲಾಯ : ಆನೆಗಳ ಹಿಂಡು ದಾಳಿ – ಕೃಷಿಗೆ ಹಾನಿ

ಅರಂತೋಡು ಗ್ರಾಮದ ಜೀವನ್ ಮೇಲಡ್ತಲೆ ಯವರ ಕಿರ್ಲಾಯದಲ್ಲಿರುವ ಕೃಷಿ ಜಾಗಕ್ಕೆ ಕಳೆದ ರಾತ್ರಿ ಆನೆಗಳ ಹಿಂಡು ದಾಳಿ ನಡೆಸಿದ್ದು, ಸುಮಾರು 10 ತೆಂಗಿನಗಿಡ ಹಾಗೂ 20 ಕ್ಕೂ ಹೆಚ್ಚು ಗೇರು ಗಿಡಗಳನ್ನು ನಾಶಪಡಿಸಿದೆ.

. . . . . . . . .

ಅಡಿಕೆಯ ಹಳದಿ ರೋಗದಿಂದ ತತ್ತರಿಸಿರುವ ಜನಕ್ಕೆ ಕಾಡಾನೆ ದಾಳಿಯು ಇನ್ನಷ್ಟು ಸಂಕಷ್ಟವನ್ನು ತಂದಿದೆ ಎಂದು ಜೀವನ್ ಮೇಲಡ್ತಲೆ ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading