Ad Widget

ಪರ್ಸ್ ಕಳೆದುಹೋಗಿದೆ – ಸಿಕ್ಕಿದವರು ಹಿಂತಿರುಗಿಸಲು ಮನವಿ

Advertise : ಕಾರ್ಯಕ್ರಮದ ನೇರ ಪ್ರಸಾರ ಮಾಡಲು ಸಂಪರ್ಕಿಸಿ – ವಿವಿಧ ಸಾಂಸ್ಕೃತಿಕ, ನೇಮೋತ್ಸವ, ಜಾತ್ರೋತ್ಸವ, ಕ್ರೀಡೋತ್ಸವ ಹಾಗೂ ಸಭೆ ಸಮಾರಂಭಗಳನ್ನು ನೇರ ಪ್ರಸಾರ ಮಾಡಲು ನಮ್ಮನ್ನು ಸಂಪರ್ಕಿಸಿ. ಮೊ: 9449387044, 99800 85616

. . . . . . . . .

ನಿಂತಿಕಲ್ ಎಡಮಂಗಲ ರಸ್ತೆಯಲ್ಲಿ ಪಟ್ಲದಮೂಲೆಗೆ ಬೈಕ್ ನಲ್ಲಿ ಇಂದು ಬೆಳಿಗ್ಗೆ ತೆರಳುತ್ತಿದ್ದ ಸಂದರ್ಭ ದಾರಿ ಮಧ್ಯೆ ನಗದು, ಎಟಿಎಮ್ ಕಾರ್ಡ್, ಲೈಸನ್ಸ್ ಇರುವ ಪರ್ಸ್ ಕಳೆದು ಹೋಗಿದೆ. ಸಿಕ್ಕಿದವರು 6361961598, ರಕ್ಷಿತ್ ಪಿಎಸ್. ಪಿಂಡಿಮನೆ ಇವರನ್ನು ಸಂಪರ್ಕಿಸಿ ಹಿಂತಿರುಗಿಸಲು ಮನವಿ ಮಾಡಿದ್ದಾರೆ.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading