Ad Widget

ಅರಂತೋಡು : ಸ್ಮೋಕ್ ಹೌಸ್ ಗೆ ಬೆಂಕಿ – ಹಾನಿ – ಬೆಂಕಿ ನಂದಿಸಿದ ಅಗ್ನಿಶಾಮಕ ದಳ

Advertise : ಕಾರ್ಯಕ್ರಮದ ನೇರ ಪ್ರಸಾರ ಮಾಡಲು ಸಂಪರ್ಕಿಸಿ – ವಿವಿಧ ಸಾಂಸ್ಕೃತಿಕ, ನೇಮೋತ್ಸವ, ಜಾತ್ರೋತ್ಸವ, ಕ್ರೀಡೋತ್ಸವ ಹಾಗೂ ಸಭೆ ಸಮಾರಂಭಗಳನ್ನು ನೇರ ಪ್ರಸಾರ ಮಾಡಲು ನಮ್ಮನ್ನು ಸಂಪರ್ಕಿಸಿ. ಮೊ: 9449387044, 99800 85616

. . . . . . . . .

ಅರಂತೋಡು ಗ್ರಾಮದ ಪಿಂಡಿಮನೆ ಎಂಬಲ್ಲಿ ರಾಧಾಕೃಷ್ಣರಿಗೆ ಸೇರಿದ ರಬ್ಬರ್ ಸ್ಕೋಕ್ ಹೌಸ್ ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ರಬ್ಬರ್ ಸುಟ್ಟು ಹೋದ ಘಟನೆ ಶನಿವಾರ ತಡ ರಾತ್ರಿ 12.30 ಕ್ಕೆ ಘಟನೆ ನಡೆದಿದೆ.

. . . . . . .

ಸುಮಾರು ರೂ 1,00,000/- ಮೌಲ್ಯದ ಅಡಿಕೆ, ರಬ್ಬರ್ ಶೀಟುಗಳು ಸುಟ್ಟು ಹೋಗಿರುತ್ತದೆ ಎಂದು ಅಂದಾಜಿಸಲಾಗಿದೆ. ರಾತ್ರಿಯೇ ಸ್ಥಳಕ್ಕಾಗಮಿಸಿದ ಸುಳ್ಯದ ಅಗ್ನಿಶಾಮಕ ಠಾಣಾಧಿಕಾರಿ ಕಿರಣ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಆನಂದ, ಚಂದ್ರಶೇಖರ ನಾಯಕ, ಮೈಲಾರಪ್ಪ ಗುರಿಕಾರ, ರಾಜೇಶ್ ಕೆಎಸ್, ಮೋಹನ್ ಬಾಬು ಎನ್ ಬೆಂಕಿ ನಂದಿಸಲು ಶ್ರಮಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading