Ad Widget

ಗಾಂಧಿನಗರ ಮಸೀದಿಗೆ ವಕ್ಫ್ ನಿಂದ ರೂ. 5 ಲಕ್ಷ ಅನುದಾನ ಬಿಡುಗಡೆ

ಸುಳ್ಯ ಗಾಂಧಿನಗರ ಮುಹಿಯದ್ದೀನ್ ಜುಮಾ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಜಮಾಅತ್  ಕಮಿಟಿ ಗೆ ವಖ್ಫ್ ನಿಂದ ರೂ 10 ಲಕ್ಷ ಅನುದಾನ ದಫನ ಭೂಮಿ ( ಖಬರ್ ಸ್ಥಾನ ) ಆವರಣ ಗೋಡೆ ರಚನೆಗೆ ಈ ಹಿಂದೆಯೇ ಮಂಜೂರಾತಿ ಗೊಂಡು ರೂ 5 ಲಕ್ಷ ಬಿಡುಗಡೆ ಗೊಂಡಿರುತ್ತದೆ, ಇದೀಗ 2 ನೇ ಕಂತಿನ ಅನುದಾನ ರೂ 5 ಲಕ್ಷ ಬಿಡುಗಡೆ ಗೊಂಡಿರುತ್ತದೆ
ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ರವರ ಶಿಫಾರಸ್ಸಿ ನಂತೆ ಅನುದಾನ ಬಿಡುಗಡೆ ಗೊಂಡಿರುತ್ತದೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading