ರಾಘವ ಗೌಡ ದಂಬೆಕೋಡಿ ನಿಧನ


ಗುತ್ತಿಗಾರು ಗ್ರಾಮದ ವಳಲಂಬೆ ದಂಬೆಕೋಡಿ ನಿವಾಸಿ ರಾಘವ ಗೌಡರು ಅಲ್ಪಕಾಲದ ಅಸೌಖ್ಯದಿಂದ  ಎ.22ರಂದು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಯಶೋಧಾ, ಪುತ್ರ ಜೀವನ್, ಪುತ್ರಿಯರಾದ ಪ್ರೀತಿಕಾ, ಜಶ್ಮಿ ಹಾಗೂ‌ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading