ರಾಘವ ಗೌಡ ದಂಬೆಕೋಡಿ ನಿಧನ amarasuddi - April 23, 2024 at 11:03 0 Tweet on Twitter Share on Facebook Pinterest Email ಗುತ್ತಿಗಾರು ಗ್ರಾಮದ ವಳಲಂಬೆ ದಂಬೆಕೋಡಿ ನಿವಾಸಿ ರಾಘವ ಗೌಡರು ಅಲ್ಪಕಾಲದ ಅಸೌಖ್ಯದಿಂದ ಎ.22ರಂದು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಯಶೋಧಾ, ಪುತ್ರ ಜೀವನ್, ಪುತ್ರಿಯರಾದ ಪ್ರೀತಿಕಾ, ಜಶ್ಮಿ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ. Share this:WhatsAppTelegramTweetPrintEmailLike this:Like Loading...