Ad Widget

ಗೂನಡ್ಕ ; ಹೋರಿಗೆ ಢಿಕ್ಕಿ ಹೊಡೆದ ಅಪರಿಚಿತ ವಾಹನ- ಹೋರಿಯ ರಕ್ಷಣೆಗೆ ಮುಂದಾದ ನಾಗರಿಕರು

ರಸ್ತೆ ಬದಿಯಲ್ಲಿ ನಿಂತಿದ್ದ ಹೋರಿಗೆ ಅಪರಿಚಿತ ವಾಹನವೂಂದು ಢಿಕ್ಕಿ ಹೊಡೆದು ಕಣಿಗೆ ಬಿದ್ದ ಘಟನೆ ಗೂನಡ್ಕ ತೆಕ್ಕಿಲ್ ಸ್ಕೂಲ್ ಬಳಿ ನಡೆದಿದೆ. ಕಣಿಗೆ ಬಿದ್ದು ಹೊರಳಾಡುತ್ತಿದ್ದ ಹೋರಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ವಿಜಯ ಇರ್ನೆ , ಚಂದ್ರಶೇಖರ ಎಸ್ .ಕೆ, ನವೀನ ಇರ್ನೆ , ಸುಶಾಂತ್ ಹಾಗೂ ಕೃಷ್ಣ ಬೆಟ್ಟ ಸೇರಿ ಗೂನಡ್ಕ ದಾಮೋದರ ಮಾಸ್ಟರ್ ಮನೆಯಿಂದ ಬಳ್ಳಿಯನ್ನು ತಂದು ಅದನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ಸೊಂಟಕ್ಕೆ ಬಲವಾಗಿ ಪೆಟ್ಟು ಬಿದ್ದ ಹೋರಿ ಚೇತರಿಸಿಕೊಳ್ಳುತ್ತಿದೆ. ರಾಧಮ್ಮ ಮತ್ತು ಮನೆಯವರು ನೀರು ಹಾಗೂ ಬಾಳೆಹಣ್ಣು ನೀಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading