Ad Widget

ಪಿಯುಸಿ ಫಲಿತಾಂಶ – ಅಂಕದಲ್ಲಿ ಸಮಪಾಲು ಪಡೆದ ಕೊಂಬೊಟ್ಟು ಸಹೋದರಿಯರು

2023-24 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಗುತ್ತಿಗಾರು ಪದವಿಪೂರ್ವ ಕಾಲೇಜಿನ ಇಬ್ಬರು ಸಹೋದರಿಯರು ಸಮಾನವಾಗಿ 547 ಅಂಕ ಪಡೆಯುವ ಮೂಲಕ ಉತ್ತಮ ಅಂಕದೊಂದಿಗೆ ಸಾಧನೆ ಮಾಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಕೂಡ ಜತೆಯಾಗಿ ಉತ್ತಮ ಸಾಧನೆ ಮಾಡಿದ್ದಾರೆ.

. . . . . . . . .

ಗುತ್ತಿಗಾರು ಗ್ರಾಮದ ಕೊಂಬೊಟ್ಟು ನಾಗಪ್ಪ ಮತ್ತು ಕವಿತಾ ಕೆ. ದಂಪತಿಗಳ ಪುತ್ರಿ ದೇವಿಕಾ ಕೆ. ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಕೊಂಬೊಟ್ಟು ಮಾಯಿಲಪ್ಪ ಮತ್ತು ಶ್ರೀದೇವಿ ದಂಪತಿಗಳ ಪುತ್ರಿ ಯುಕ್ತಿ ಕೆ. ಈ ಸಾಧನೆ ಮಾಡಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading