Ad Widget

ಐನೆಕಿದು : ಮನೆಗೆ ಬಂದ ಅಪರಿಚಿತರು ನಕ್ಸಲರೇ ? – ಕೂಂಬಿಂಗ್ ಆರಂಭ

ಐನೆಕಿದು ಗ್ರಾಮದ ಕೋಟೆ ತೋಟದ ಮಜಲು ಎಂಬಲ್ಲಿಗೆ ಮಾ.23ರಂದು ಸಂಜೆ ಮೂರು ಮಂದಿ ಅಪರಿಚಿತರು ಬಂದು ಹೋಗಿದ್ದಾರೆನ್ನಲಾಗಿದ್ದು, ನಕ್ಸಲರಿರಬಹುದೇ ಎಂಬ ಅನುಮಾನ ಕಾಡಿದೆ. ಅರಣ್ಯದ ಸಮೀಪದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ

. . . . .

ಅಶೋಕ್ ಎಂಬವರ ಮನೆಗೆ ಬಂದಿರುವ ಅವರು ಸುಮಾರು ಒಂದು ಗಂಟೆಗಳ ಕಾಲ ಅಲ್ಲಿ ಇದ್ದು ಹಲವು ವಿಚಾರಗಳನ್ನು ವಿಚಾರಿಸಿರುವುದಾಗಿ ತಿಳಿದು ಬಂದಿದೆ. ಮೊಬೈಲ್ ಚಾರ್ಚ್ ಮಾಡಿಸಿ ತೆರಳಿರುವುದಾಗಿ ತಿಳಿದು ಬಂದಿದೆ.

ಕೂಜುಮಲೆ ಎಸ್ಟೇಟ್ ನಲ್ಲಿ ನಕ್ಸಲರು ಪತ್ತೆಯಾದ ಬಳಿಕ ಈ ಭಾಗದಲ್ಲಿ ನಕ್ಸಲ್ ನಿಗ್ರಹ ದಳದವರು ಐನೆಕಿದು, ಬಾಳುಗೋಡು, ಕಲ್ಮಕಾರು ಭಾಗದಲ್ಲಿ ಕೂಂಬಿಂಗ್ ನಡೆಸುತ್ತಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!