ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ನಾನ ಭಾಗಗಳಲ್ಲಿ ಬಿಗಿಯಾದ ತಪಾಸಣೆ ಮಾಡಲಾಗುತ್ತಿದ್ದು ಇದೇ ಮಾದರಿಯಲ್ಲಿ ಮಂಡೆಕೋಲು ಗ್ರಾಮದ ಮುರೂರು ಎಂಬಲ್ಲಿ ಚೆಕ್ಕ್ ಪೋಸ್ಟ್ ತೆರೆದಿದ್ದು ಇಲ್ಲಿ ಅಧಿಕಾರಿಗಳು ತಪಾಷಣೆ ನಡೆಸುವ ಸಂದರ್ಭದಲ್ಲಿ ಇದೀಗ ಹಣ ಸಾಗಾಟ ಮಾಡುವುದು ಕಂಡುಬಂದಿದ್ದು ಒಟ್ಟು 84 ಸಾವಿರದ ನಾಲ್ಕು ನೂರು ರೂಪಾಯಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದ್ದು , ಹಿರಿಯ ಅಧಿಕಾರಿಗಳು ಈ ಕುರಿತು ಮಾಹಿತಿ ಕಲೆಹಾಕಿತ್ತಿರುವುದಾಗಿ ತಿಳಿದು ಬಂದಿದೆ.
- Thursday
- January 30th, 2025