Ad Widget

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಸುಳ್ಯ ತುರ್ತು ಆರೋಗ್ಯ ನಿಧಿ ವಿತರಣೆ.

. . . . . . . . .

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಸುಳ್ಯ ಇದರ ವತಿಯಿಂದ ಶಶಿಕಾಂತ ನಾವೂರು ಇವರು ಅಪಘಾತವೊಂದರಲ್ಲಿ ತಲೆ ಹಾಗೂ ಕೈ ಭಾಗಗಳಿಗೆ ತೀವ್ರ ತರದಲ್ಲಿ ಆಘಾತವಾಗಿ ಹಾಸಿಗೆ ಹಿಡಿದಿದ್ದು ಇವರ ಶುಶ್ರೂಷೆಗೆ ಈ ಹಿಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ನೇರ ಖಾತೆಗೆ ಜಮೆಮಾಡಲು ಮನವಿ ಮಾಡಿದ್ದು ಇದೀಗ ಸಂಘದ ಸದಸ್ಯರ ಕೈಯಲ್ಲಿ ನಗದು ರೂಪದಲ್ಲಿ ನೀಡಿದ ಆರೋಗ್ಯ ನಿಧಿಯ ಮೊತ್ತವನ್ನು ಶಶಿಕಾಂತ್ ರವರ ಮನೆಗೆ ತೆರಳಿ ನೀಡಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ , ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ , ಸದಸ್ಯರಾದ ರಾಧಾಕೃಷ್ಣ ಬೇರ್ಪಡ್ಕ , ಆಂತರಿಕ ಲೆಕ್ಕ ಪರಿಶೋಧಕರು ಮತ್ತು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಮಾಹಾಲಿಂಗ ಭಾಜರತೊಟ್ಟಿ ಉಪಸ್ಥಿತರಿದ್ದರು . ಅಲ್ಲದೆ ಇವರ ಆರೋಗ್ಯ ಸುಧಾರಣೆಗೆ ಇನ್ನಷ್ಟು ಸಮಯ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಇವರಿ ಆರ್ಥಿಕ ಸಹಾಯ ಮಾಡಬೇಕೆಂದು ಸಮುದಾಯ ಭಾಂಧವರು ಮತ್ತು ಸಮಾಜದ ಜೊತೆ ಕೇಳಿಕೊಂಡಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading