ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಸಂಸದರಾದ ನಳೀನ್ ಕುಮಾರ್ ಕಟೀಲು, ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಂದರಿ ಬಿ. ಎಂ. ಅವರಿಂದ ಪುಣ್ಚಪ್ಪಾಡಿ ಗ್ರಾಮದ ವಿವಿಧ ಕಾಮಗಾರಿಗಳ ಉದ್ಘಾಟನಾ ಮತ್ತು ಚಾಲನಾ ಕಾರ್ಯಕ್ರಮ:
ದಿನಾಂಕ:29-11-2023 ರ ಬುಧವಾರ
ಭಾರತ ಸರಕಾರದ ಕರ್ನಾಟಕ ಸರಕಾರದ ಸವಣೂರು ಗ್ರಾಮ ಪಂಚಾಯತ್, ಕಡಬ ತಾಲೂಕು ಪಂಚಾಯತ್, ದ.ಕ. ಜಿಲ್ಲಾ ಪಂಚಾಯತ್ ಇದರ ಸಹಕಾರದೊಂದಿಗೆ ವಿವಿಧ ಇಲಾಖೆಗಳ ವತಿಯಿಂದ ಜನಪ್ರತಿನಿಧಿಗಳ, ಅಧಿಕಾರಿಗಳ, ಸಾರ್ವಜನಿಕರ, ಸಂಘಸಂಸ್ಥೆಗಳ ಸಹಕಾರದಿಂದ ನಡೆದಿರುವ ಪುಣ್ಚಪ್ಪಾಡಿ ಗ್ರಾಮದ ಕಾಮಗಾರಿಗಳು ಮತ್ತು ಪ್ರವಾಸದ ವಿವರ
1️⃣ ಬೆ:9-30 ಸೋಂಪಾಡಿ ಮಾರಿಯಮ್ಮ ದೇವಸ್ಥಾನ ಸಮಿತಿ ಸಭೆ ಮತ್ತು ಉಪಕಟ್ಟಡಕ್ಕೆ ಗುದ್ದಲಿ ಪೂಜೆ – 9.00 ಲಕ್ಷ
2. ಬೆ. 10-00 ಸೋಂಪಾಡಿ ಕಿರು ಸೇತುವೆ ಉದ್ಘಾಟನೆ – 17 ಲಕ್ಷ
3. ಬೆ. 10-30 ಜರಿನಾರು ರಸ್ತೆ ಉದ್ಘಾಟನೆ-10 ಲಕ್ಷ
4. ನೆಕ್ಕರೆ ಸಾರ್ವಜನಿಕ ಶೌಚಾಲಯ ಲೋಕರ್ಪಣೆ-4.00 ಲಕ್ಷ
5. ಕೊಂಬಕೆರೆ ವೀಕ್ಷಣೆ
6. ಮಕ್ಕಳ ಪಾರ್ಕ್ ಕೂಸಿನ ಮನೆ ವೀಕ್ಷಣೆ
7. ಪುಣ್ಚಪ್ಪಾಡಿ ಅಂಗನವಾಡಿ ವೀಕ್ಷಣೆ
8. ಪುಣ್ಚಪ್ಪಾಡಿ ಶಾಲಾ ಭೇಟಿ
9. ಪುಣ್ಚಪ್ಪಾಡಿ ಪದವು ರಸ್ತೆ ಕಾಂಕ್ರೀಟ್ ಉದ್ಘಾಟನೆ – 20 ಲಕ್ಷ
10. ಓಲೆಮುಂಡೋವು ಪದವು ಸಾರಕರೆ ಕಿಂಡಿ ಅಣೆಕಟ್ಟು ಮತ್ತು ಸೇತುವೆ ಉದ್ಘಾಟನೆ- 2 ಕೋಟಿ 40 ಲಕ್ಷ
11. ನೇರೋಳ್ತಡ್ಕ ಮುಗೇರ್ಕಳ ದೈವಸ್ಥಾನ ದ ಬಳಿ ತಡೆಗೋಡೆ ಚರಂಡಿಗೆ ಗುದ್ದಲಿ ಪೂಜೆ- 4.10 ಲಕ್ಷ
12. ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ಛಾವಣಿ ಮತ್ತು ಧ್ಯಾನಕೇಂದ್ರದ ಉದ್ಘಾಟನೆ-6.00 ಲಕ್ಷ
13. ಕಾರೇತ್ತೋಡಿ ಕಾಂಕ್ರೀಟ್ ರಸ್ತೆ ಉದ್ಘಾಟನೆ-15 ಲಕ್ಷ
14. ಕಾರೇತ್ತೋಡಿ ಜಲಜೀವನ್ ಮೀಷನ್ ಕುಡಿಯುವ ನೀರಿನ ಟ್ಯಾಂಕ್ ವೀಕ್ಷಣೆ
15. ಕುಮಾರಮಂಗಲ ಶಾಲೆ ಮತ್ತು ಅಂಗನವಾಡಿ ಭೇಟಿ
16. ನೆಕ್ರಾಜೆ ಪುಷ್ಪಾವತಿ ಭೋಜಪ್ಪ ಗಂಗಾಕಲ್ಯಾಣ ಪಂಪ್ ಚಾಲನೆ
17. ಜೋಡುಕವಲು ಕಾಂಕ್ರೀಟ್ ರಸ್ತೆ ಉದ್ಘಾಟನೆ-10 ಲಕ್ಷ
18. ಜೋಡುಕವಲು ಗೌರಿ ಹೊಳೆಗೆ ಸೇತುವೆ ರಚನೆ ಬಗ್ಗೆ ಸ್ಥಳ ವೀಕ್ಷಣೆ
19. ಸಾರಕರೆ ರಸ್ತೆ ಉದ್ಘಾಟನೆ- 25 ಲಕ್ಷ
20. ಕುಮಾರಮಂಗಲ ಬಸ್ ತಂಗುದಾಣ ಉದ್ಘಾಟನೆ
21. ಬೂತ್ ಸಮಿತಿ ಉಪಾಧ್ಯಕ್ಷ ದಿವಾಕರ ಗುಂಡ್ಯಡ್ಕ ಮನೆ ಭೇಟಿ
22. ಕಾರ್ಯಕರ್ತರ ಸಭೆ ಅಭಿನಂದನೆ ಮತ್ತು ಸಹಭೋಜನ ಮಹಾಬಲ ಶೆಟ್ಟಿ ಕೊಮ್ಮಂಡ