Ad Widget

ಸುಳ್ಯ : ಮಾದಕ ವಸ್ತು ಮಾರಾಟ – ಆರೋಪಿ ಬೆಟ್ಟಂಪಾಡಿಯ ಕಬೀರ್ ಬಂಧನ

. . . . . . .

ಕುರುಂಜಿಗುಡ್ಡೆ ಸಮೀಪ  ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಸುಳ್ಯ ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕಬೀರ್‌‌ ಎಸ್‌ ಎ  ಎಂದು ತಿಳಿದುಬಂದಿದ್ದು, ಈತ ಸುಳ್ಯ ನಗರದ ಬೆಟ್ಟಂಪಾಡಿ ನಿವಾಸಿ. ಆರೋಪಿಯಿಂದ ವಶಪಡಿಸಿಕೊಂಡ ಮಾದಕ ವಸ್ತು MDMA 44.ಗ್ರಾಂ ತೂಕವುಳ್ಳದ್ದಾಗಿದ್ದು, ₹1,32,000 ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ 2 ಮೊಬೈಲ್ ಫೋನ್ ಗಳು ಒಂದು ಕಾರು, ಒಂದು ತೂಕ ಮಾಪಕವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈತನ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!