Ad Widget

ಪೆರಾಜೆ ಶ್ರೀ ಶಾಸ್ತಾವು ದೇವಾಲಯದ ಜಾತ್ರೋತ್ಸವದ ಆಮಂತ್ರಣ ಬಿಡುಗಡೆ

. . . . . . . . .

. . . . . . .

ಪೆರಾಜೆ ಶ್ರೀ ಶಾಸ್ತಾವು ದೇವಾಲಯದ ಜಾತ್ರೋತ್ಸವವು ಮಾ.25 ರಿಂದ ಏ.10 ರವರೆಗೆ ನಡೆಯಲಿದ್ದು, ಮಾ.7 ರಂದು ಆಮಂತ್ರಣ ಬಿಡುಗಡೆ ನಡೆಯಿತು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ ಅಮೆಚೂರು, ದೇವತಕ್ಕರಾದ ರಾಜಗೋಪಾಲ ರಾಮಕಜೆ, ತಕ್ಕ ಮುಖ್ಯಸ್ಥರಾದ ವಿಶ್ವನಾಥ ಮೂಲೆಮಜಲು, ಭವಾನಿಶಂಕರ ಕೋಡಿ, ಮಾಜಿ ಮೊಕ್ತೇಸರರಾದ ವಿಶ್ವನಾಥ ಕುಂಬಳಚೇರಿ, ಮಾಜಿ ಜೀರ್ಣೋದ್ಧಾರ ಅಧ್ಯಕ್ಷರಾದ ಧನಂಜಯ ಕೋಡಿ, ಮಾಜಿ ಜೀರ್ಣೋದ್ಧಾರ ಕಾರ್ಯದರ್ಶಿ ತಿಲೋತ್ತಮ ಅಡ್ಕ , ಜೋಯಪ್ಪ ನಿಡ್ಯಮಲೆ, ಹರಿಶ್ಚಂದ್ರ ಮುಡುಕಜೆ, ಚಿನ್ನಪ್ಪ ಕಾಸ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading