ಶಾರದಾ ಕೊಂದಾಳ ನಿಧನ amarasuddi - March 1, 2023 at 15:04 0 Tweet on Twitter Share on Facebook Pinterest Email . . . . . ಕೊಲ್ಲಮೊಗ್ರ ಗ್ರಾಮದ ಕೊಂದಾಳ ವೆಂಕಟ್ರಮಣ ಗೌಡರ ಪತ್ನಿ ಶ್ರೀಮತಿ ಶಾರದಾ ಕೊಂದಾಳ ಫೆ. 28 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ, ಪುತ್ರ ಚಿಂತನ್, ಪುತ್ರಿ ಚೈತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. Share this:WhatsAppEmailLike this:Like Loading...