Ad Widget

ಸುಬ್ರಹ್ಮಣ್ಯ :- ಭಾರತೀಯ ಮಜ್ದೂರ್ ಸಂಘದ ಸುಬ್ರಹ್ಮಣ್ಯ ವಲಯದ ಗ್ರಾಮ ಸಮಿತಿ ರಚನೆ

ಭಾರತೀಯ ಮಜ್ದೂರ್ ಸಂಘ ಕಡಬ ತಾಲೂಕು, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾಮಗಾರಿ ಮಜ್ದೂರ್ ಸಂಘ ಸುಬ್ರಹ್ಮಣ್ಯ ವಲಯದ ಗ್ರಾಮ ಸಮಿತಿಯನ್ನು ಅ.16 ರಂದು ರಚನೆ ಮಾಡಲಾಯಿತು.

. . . . . . . . .

ನೂತನ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಗಿರೀಶ್ ಆಚಾರ್ಯ ಪೈಲಾಜೆ,

. . . . . . .

ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಮಾನಾಡು ದೇವರಗದ್ದೆ,

ಉಪಾಧ್ಯಕ್ಷರಾಗಿ ಬೆಳ್ಯಪ್ಪ ಆಚಾರ್ಯ ಐನೆಕಿದು, ಕೋಶಾಧಿಕಾರಿಯಾಗಿ ಗಿರೀಶ್ ಆಚಾರ್ಯ ಕುಲ್ಕುಂದ, ಸಂಘಟನಾ ಕಾರ್ಯದರ್ಶಿಯಾಗಿ ಪುಟ್ಟಣ್ಣ ವಾಲಗದಕೇರಿ ಇವರುಗಳು ಆಯ್ಕೆಯಾದರು.

ನೂತನ ಗ್ರಾಮ ಸಮಿತಿಯ ಸದಸ್ಯರಾಗಿ ವಿನೋದ್ ಆಗಳಕಜೆ, ಶ್ರೀಕುಮಾರ್, ಕಿರಣ್ ಪೈಲಾಜೆ, ನಾರಾಯಣ ಮೇಸ್ತ್ರಿ ದೇವರಗದ್ದೆ, ಸತೀಶ್ ಸಂಕೇಶ, ಪರಮೇಶ್ವರ ಐನೆಕಿದು, ಶೈಲೇಶ್ ಆಚಾರ್ಯ, ರಾಮಚಂದ್ರ ದೇವರಗದ್ದೆ, ಸುದೇಶ್.ಪಿ ಇವರುಗಳು ಆಯ್ಕೆಯಾದರು.

ಈ ಸಂದರ್ಭದಲ್ಲಿ ತಾಲೂಕು ಬಿ.ಎಂ.ಎಸ್ ಅಧ್ಯಕ್ಷರಾದ ಚಂದ್ರಶೇಖರ ಮರ್ದಾಳ, ಜಿಲ್ಲಾ ಬಿ.ಎಂ.ಎಸ್ ಸಂಘಟನಾ ಕಾರ್ಯದರ್ಶಿಯಾದ ಕುಮಾರನಾಥ್ ಶೆಟ್ಟಿ, ತಾಲೂಕು ಬಿ.ಎಂ.ಎಸ್ ಕೋಶಾಧಿಕಾರಿಯಾದ ಜನಾರ್ಧನ ಆರಿಗ ಬಲ್ಯ, ಸಂಘಟನಾ ಕಾರ್ಯದರ್ಶಿಯಾದ ಉದಯ ಪೂವಳ ಇವರುಗಳು ಭಾರತೀಯ ಮಜ್ದೂರ್ ಸಂಘದ ಬಗ್ಗೆ ತರಬೇತಿ ನೀಡಿ ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading