Ad Widget

ಹಳೆಗೇಟು: 20 ಸಾವಿರ ರೂಪಾಯಿಗಳನ್ನು ದೋಚಿ ಪರಾರಿಯಾದ ಕಳ್ಳರು

ಸುಳ್ಯ ಹಳೆಗೇಟಿನಲ್ಲಿರುವ ಡೊಮಿನಿಕ್ ಡಿಸೋಜಾ ಎಂಬುವವರ ಅಂಗಡಿಗೆ ಅ.26ರಂದು ರಾತ್ರಿ ನುಗ್ಗಿರುವ ಕಳ್ಳರು ಸುಮಾರು 20 ಸಾವಿರ ರೂಪಾಯಿ ನಗದು ದೋಚಿ‌ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಎಂದಿನಂತೆ ಬೆಳಿಗ್ಗೆ ಅಂಗಡಿ ಮಾಲಕರ ಮಗಳು ಬಂದು ಬಾಗಿಲು ತೆರೆಯಲು ಬಂದಾಗ ಕಳ್ಳತನವಾಗಿರುವ ಬಗ್ಗೆ ತಿಳಿದು ಬಂದಿದ್ದು, ಕೂಡಲೇ ಅವರು ತಮ್ಮ ತಂದೆಯವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ನಂತರ...

ಆಯುರ್ವೇದದತ್ತ ಆಕರ್ಷಿತರಾಗುತ್ತಿದ್ದಾರೆ ವಿದೇಶಿಗರು – ನೂರಕ್ಕೂ ಮಿಕ್ಕಿ ವಿದೇಶಿಗರಿಗೆ ಆಯುರ್ವೇದ ಪರಿಚಯಿಸಿದ ಸುಳ್ಯದ ಆಯುರ್ಧಾಮ

ಸುಳ್ಯದ ಹಳೆಗೇಟಿನಲ್ಲಿ ಆಯುರ್ಧಾಮ ಆಯುರ್ವೇದ ಆಸ್ಪತ್ರೆ ಉತ್ತಮ ಸೇವೆ ನೀಡುವುದರ ಮೂಲಕ ದೇಶ ವಿದೇಶಗಳನ್ನೂ ಪ್ರಸಿದ್ಧಿ ಪಡೆದಿದೆ. ಇದೀಗ ವಿವಿಧ ಆಯುರ್ವೇದ ಔಷಧಗಳನ್ನು ತಯಾರಿಸಿ ಮಾರುಕಟ್ಟೆ ನೀಡುತ್ತಿದೆ. ನೂರಾರು ವಿದೇಶಿಗರು ಇಲ್ಲಿಗೆ ಆಗಮಿಸಿ ಆಯುರ್ವೇದದ ಅಧ್ಯಯನ ನಡೆಸಿ ತೆರಳಿದ್ದಾರೆ. ಈಗಾಗಲೇ ಪ್ರಾನ್ಸ್, ಸ್ಪೈನ್, ಯೂನೈಟೆಡ್ ಕಿಂಗ್ಡಮ್, ಅಮೇರಿಕಾ, ಕೆನಡಾ, ಜರ್ಮನಿ, ಬ್ರೆಜಿಲ್, ಚಿಲಿ, ಇಟೆಲಿ ದೇಶದ...
Ad Widget
error: Content is protected !!