ಮೈಸೂರು ”ಯುವದಸರಾ” ಕಾರ್ಯಕ್ರಮದಲ್ಲಿ ಸುಳ್ಯದ ರಂಗ ಮಯೂರಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ

ಮೈಸೂರು ದಸರಾ ಹಬ್ಬದ ಅಂಗವಾಗಿ ಮೈಸೂರಿನ ಮಹಾರಾಜಾ ಕಾಲೇಜಿನ ವೇದಿಕೆ ಯಲ್ಲಿ ನಡೆಯುವ ಪ್ರತಿಷ್ಠಿತ”ಯುವದಸರಾ” ಕಾರ್ಯಕ್ರಮದಲ್ಲಿ ಸುಳ್ಯದ ರಂಗ ಮಯೂರಿ ಕಲಾಶಾಲೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಯಕ್ಷನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು.

. . . . . . . . .

. . . . . . .


ಸಿಗ್ನೇಚರ್ ಡ್ಯಾನ್ಸ್ ಕಂಪನಿ ಮೈಸೂರು ತಂಡದ ಸಹಯೋಗದಲ್ಲಿ ವಿನೋದ್ ಕರ್ಕೇರ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ರಾಹುಲ್ ಎಸ್ ರಾವ್ ,ಪೃಥ್ವಿ ನಾಯಕ್ ತಂಡದ ಹಿಪ್ ಹಾಪ್ ಡ್ಯಾನ್ಸ್ ಜೊತೆಗೆ ರಂಗಮಯೂರಿ ಕಲಾಶಾಲೆಯ ಯಕ್ಷಗಾನ ಗುರುಗಳಾದ ವಾಸುದೇವ ರೈ ಬೆಳ್ಳಾರೆ ನಿರ್ದೇಶನದಲ್ಲಿ ಮೂಡಿಬಂದ ಯಕ್ಷನೃತ್ಯ ‘ಮಹಿಷವಧೆ’ ಯ ಪಾತ್ರವರ್ಗದಲ್ಲಿ ಶಶಿಕಾಂತ್ ಮಿತ್ತೂರು, ವೈಷ್ಣವಿ ಶೆಟ್ಟಿ, ಲಕ್ಷ್ಯಜಿತ್ ಜಿ ರೈ ಪೇರಾಲು ಗುತ್ತು ರಮ್ಯಶ್ರೀ ನಡುಮನೆ, ಸನಿಹ ಶೆಟ್ಟಿ, ಸಿಂಚನ ಪುತ್ತಿಲ, ಸೋನಾ ನಾರ್ಕೋಡು, ಪೃಥ್ವಿ ಎನ್ ರೈ, ರಕ್ಷ ಅಂಚನ್ ಮೊಣ್ಣಂಗೇರಿ, ರತ್ನಸಿಂಚನ ಜೆ ರವರು ಭಾಗವಹಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading