Ad Widget

ಎಲಿಮಲೆ : ಮಿತ್ರ ಬಳಗ ನೂತನ ಸಮಿತಿ ರಚನೆ ; ಅಧ್ಯಕ್ಷ ಉದಯ ಚಳ್ಳ- ಕಾರ್ಯದರ್ಶಿ ನಿತಿನ್ ಗಟ್ಟಿಗಾರು

ಎಲಿಮಲೆ ಮಿತ್ರ ಬಳಗದ ವಾರ್ಷಿಕ ಮಹಾಸಭೆಯನ್ನು ಜು. 09 ರಂದು ಬಳಗದ ಕಚೇರಿಯಲ್ಲಿ ಕರೆಯಲಾಯಿತು.ಸಭೆಯ ಅಧ್ಯಕ್ಷತೆ ಯನ್ನು ಓಂಪ್ರಸಾದ್ ಕಜೆ ರವರು ವಹಿಸಿದ್ದರು. ವರದಿ ವಾಚನದ ಬಳಿಕ ಮಿತ್ರ ಬಳಗದ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಓಂ ಪ್ರಸಾದ್ ಕಜೆ, ನೂತನ ಅಧ್ಯಕ್ಷರಾಗಿ ಉದಯಕುಮಾರ್ ಚಳ್ಳ, ಉಪಾಧ್ಯಕ್ಷರಾಗಿ ದೀಕ್ಷಿತ್ ಚಿತ್ತಡ್ಕ, ಕಾರ್ಯದರ್ಶಿಯಾಗಿ ನಿತಿನ್ ಗಟ್ಟಿಗಾರು, ಜತೆ ಕಾರ್ಯದರ್ಶಿ ಜಯಂತ ಸುಳ್ಳಿ, ತೀರ್ಥೆಶ್ವರ ಗುಡ್ಡನಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಶೃಜೇಶ್ ಕಲ್ಲಪಣೆ, ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಹರ್ಷಿತ್ ಅಂಬೆಕಲ್ಲು , ಸಾಂಸ್ಕೃತಿಕ ಸಮಿತಿ ಕುಲದೀಪ್ ಹರ್ಲಡ್ಕ, ಖಜಾಂಜಿ ಪ್ರಶಾಂತ್ ಅಂಬೆಕಲ್ಲು ರವರನ್ನು ಆಯ್ಕೆ ಮಾಡಲಾಯಿತು ಹಾಗೂ ಸದಸ್ಯರುಗಳಾಗಿ ಜಯಪ್ರಕಾಶ್ ಕುಚ್ಚಾಲ, ರವಿಕಿರಣ ಕೇಪಳಕಜೆ, ವಿಕ್ರಾಂತ್ ಚಳ್ಳ, ಯಶಸ್ಸು ಕಾಡುಜಬಳೆ, ಸಚಿನ್ ಗುಡ್ಡೆ, ರಂಜಿತ್ ಸುಳ್ಳಿ, ಆಯ್ಕೆಯಾದರು. ಮಾಜಿ ಅಧ್ಯಕ್ಷರುಗಳಾದ ಕಿರಣ್ ಗುಡ್ಡೆಮನೆ ,ಹರಿಪ್ರಸಾದ್ ಬಿ.ವಿ., ಸುನಿಲ್ ಸುಳ್ಳಿ, ತಾರಾನಾಥ ಅಡಿಗೈ, ಗಂಗಾಧರ ಮೊಡಂಕ ಹಾಗೂ ಬಳಗದ ಸದಸ್ಯರು ಉಪಸ್ಥಿತರಿದ್ದರು.

. . . . . . . . .

ವಾರ್ಷಿಕ ವರದಿ ವಾಚನ ಮತ್ತು ಲೆಕ್ಕ ಪತ್ರ ಮಂಡನೆಯನ್ನು ಓಂ ಪ್ರಸಾದ್ ಕಜೆ ಮಂಡಿಸಿದರು. ಗೌರವ ಕಾರ್ಯದರ್ಶಿ ದೀಕ್ಷಿತ್ ಚಿತ್ತಡ್ಕ ಸ್ವಾಗತಿಸಿ, ನೂತನ ಕಾರ್ಯದರ್ಶಿ ನಿತಿನ್ ಗಟ್ಟಿಗಾರು ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading