Ad Widget

ಮರ್ಕಂಜ: ವಿಶೇಷ ಚೇತನ ಬಾಲಕನಿಗೆ ಸೋಲಾರ್ ಲ್ಯಾಂಪ್ ಹಸ್ತಾಂತರ

ಮರ್ಕಂಜ ಗ್ರಾಮದ ವಿಶೇಷ ಚೇತನ ಬಾಲಕನಿಗೆ ಸೆಲ್ಕೋ ಸೋಲರ್ ವತಿಯಿಂದ 10 ಸಾವಿರ ಮೌಲ್ಯದ 2 ದೀಪದ ಸೋಲರ್ ಲ್ಯಾಂಪ್ ಹಸ್ತಾಂತರಿಸಲಾಯಿತು. ಅದರಲ್ಲಿ 5 ಸಾವಿರ ಸೆಲ್ಕೋ ಸೋಲರ್ ಸಂಸ್ಥೆಯ ವತಿಯಿಂದ ಉಚಿತವಾಗಿದ್ದು ಉಳಿದ 5 ಸಾವಿರ ಊರಿನ ಸಹೃದಯಿ ಬಂದುಗಳು ನೀಡಿ ಸಹಕರಿಸುವಂತೆ ಮಿತ್ತಡ್ಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಸಂದ್ಯಾದೋಳ ಇವರಲ್ಲಿ ತಿಳಿಸಿದಾಗ ಇವರು ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ ಕೊಚ್ಚಿ ಇವರಲ್ಲಿ ವಿಷಯವನ್ನು ಪ್ರಸ್ತಾಪಿಸಿದಾಗ ಸದಸ್ಯರು, ಊರಿನ ಮಿಡಿಯುವ ಹೃದಯಗಳ ಚಿಕ್ಕ ಸಹಕಾರದಿಂದ ಸಂಗ್ರಹವಾದ 12,000 ಮೊತ್ತದಲ್ಲಿ 5 ಸಾವಿರವನ್ನು ಸೆಲ್ಕೋ ಸೋಲರ್ ಸಂಸ್ಥೆಗೆ ಮತ್ತು ಉಳಿಕೆ ರೂ.7000 ಮೊತ್ತವನ್ನು 15 ದಿನಗಳಿಗೊಮ್ಮೆ ನಡೆಯುವ ಪಿಝಿಯೋ ತೆರಪಿಗೆ ಉಪಯೋಗವಾಗಲಿ ಎಂದು ಹಸ್ತಾಂತರ ಮಾಡಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!