Ad Widget

ಅರಂತೋಡಿಗೆ ಭೇಟಿ ನೀಡಿದ ಕಾರಂಟೈನ್ ನಲ್ಲಿದ್ದ ವೈಧ್ಯರಿಗೆ ಪಾಸಿಟಿವ್- ಆತಂಕದಲ್ಲಿ ಅರಂತೋಡು

ಮಲೇಷ್ಯಾ ದಿಂದ ಬಂದು ಮಂಗಳೂರಿನ ಕಾರಂಟೈನ್ ನಲ್ಲಿದ್ದ ವೈಧ್ಯರೊರ್ವರು ಅರಂತೋಡಿಗೆ ಮದುವೆ ಮಾಡಿಕೊಟ್ಟಿದ್ದ ತಮ್ಮ ಮಗಳ ಮನೆಗೆ ಬಂದಿದ್ದಾರೆನ್ನಲಾಗಿದ್ದು, ಇವರು ಅರಂತೋಡಿನ ಮಗಳ ಮನೆಗೆ ಬಂದು ೨ ಗಂಟೆ ಆಗುವ ವೇಳೆಗೆ ಮಂಗಳೂರಿನ ಆಸ್ಪತ್ರೆಯಿಂದ ಕರೆ ಬಂದು ನಿಮಗೆ ಪಾಸಿಟಿವ್ ವರದಿ ಬಂದಿದೆ ಎಂದು ತಿಳಿಸಿದ್ದಾರೆನ್ನಲಾಗಿದೆ. ನೀವು ಎಲ್ಲಿ ಇದ್ದೀರಿ. ಕೂಡಲೇ ಆಸ್ಪತ್ರೆಗೆ ಬನ್ನಿ ಎಂದ ಕೂಡಲೇ ಅವರು ಮಂಗಳೂರಿಗೆ ತೆರಳಿದ್ದಾರೆಂದು ತಿಳಿದು ಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!