

ಗುತ್ತಿಗಾರಿನ ಕೆಳಗಿನ ಪೇಟೆಯಲ್ಲಿರುವ ಕರುವಜೆ ಕಾಂಪ್ಲೆಕ್ಸ್ ನಲ್ಲಿರುವ ರಾಮ್ ದೇವ್ ಗಾರ್ಮೆಂಟ್ಸ್ ನಲ್ಲಿ ಯುಗಾದಿ ಸ್ಪೇಷಲ್ ಆಫರ್ ಆರಂಭಗೊಂಡಿದ್ದು 15 ದಿನಗಳ ಕಾಲ ಮಹಿಳೆಯರ, ಪುರುಷರ, ಮಕ್ಕಳ ಅತ್ಯಾಕರ್ಷಕ ಶೈಲಿಯ ಉಡುಪುಗಳ ಖರೀದಿಗೆ ವಿಶೇಷ ದೊರೆಯಲಿದೆ. 300 ರೂಪಾಯಿ ಮೌಲ್ಯದ ಎರಡು ಬಟ್ಟೆ ಖರೀದಿಗೆ ಒಂದು ಉಚಿತ ಬಟ್ಟೆ ನೀಡುತ್ತೇವೆ. 15 ದಿನಗಳ ಕಾಲ ಈ ಆಫರ್ ಮುಂದುವರಿಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.