Ad Widget

ಉಬರಡ್ಕ ವಿದ್ಯುತ್ ಲೈನ್ ನಲ್ಲಿರುವ ಗೆಲ್ಲುಗಳನ್ನು ಕಡಿಯಲು ನಾಳೆ ಸಮಯ ನಿಗದಿ

ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಳೆದ 2 ವರುಷಗಳಿಂದ ಉಬರಡ್ಡ ಮಿತ್ತೂರು ಗ್ರಾಮ ವ್ಯಾಪ್ತಿಯ ಎಲ್ಲಾ ವಿದ್ಯುತ್ ಲೈನ್‌ಗಳ ಅಕ್ಕಪಕ್ಕದಲ್ಲಿರುವ ತಡೆಯೊಡ್ಡುವ ಮರದ ಗೆಲ್ಲುಗಳನ್ನು ಕಡಿದು ಸ್ವಚ್ಛಗೊಳಿಸಿದ್ದು , ಈ ಬಾರಿಯು ಮೇ 31 ಆದಿತ್ಯವಾರ ಬೆಳಗ್ಗೆ ಘಂಟೆ 900 ರಿಂದ ಅಪರಾಹ್ನ 3.00 ರ ತನಕ ಉಬರಡ್ಡ ಮಿತ್ತೂರು ಗ್ರಾಮ ವ್ಯಾಪ್ತಿಯ ಎಲ್ಲಾ ವಿದ್ಯುತ್ ಲೈನ್‌ಗಳ ವಿದ್ಯುತ್ ನಿಲುಗಡೆಯಾಗಲಿದ್ದು , ಈ ಸಮಯದಲ್ಲಿ ಊರಿನ ಎಲ್ಲಾ ಸಾರ್ವಜನಿಕರು ನಮ್ಮ ಜೊತೆ ಸೇರಿಕೊಂಡು ಹಾಗೂ ತಮ್ಮ ಖಾಸಗಿ ಜಾಗದಲ್ಲಿರುವ ಗೆಲ್ಲುಗಳನ್ನು ಕಡಿಯುವುದರ ಮೂಲಕ ಸಹಕರಿಸಬೇಕಾಗಿ ವಿನಂತಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಚಂದ್ರಶೇಖರ 9449489339 ( ಮೆಸ್ಕಾಂ ) ಚಿಕ್ಕಣ್ಣ ( ಮೆಸ್ಕಾಂ ) 8861505889 9741481549, ವಿಜಯ ಕುಮಾರ್ ಉಬರಡ್ಡ 9741481549 ಇವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!